ವಿಟ್ಲದಲ್ಲಿ ಅದ್ಧೂರಿಯಾಗಿ ಶುಭಾರಂಭಗೊಂಡ SHAHMA GOLD & DIAMONDS: ನೂತನ ಮಳಿಗೆಯಲ್ಲಿ ಗ್ರಾಹಕರಿಗೆ ವಿಶೇಷ ಆಫರ್
ವಿಟ್ಲ: ವಿಟ್ಲ-ಪುತ್ತೂರು ರಸ್ತೆಯ ಸ್ಮಾರ್ಟ್ ಸಿಟಿ ಕಟ್ಟಡದಲ್ಲಿ ನೂತನವಾಗಿ SHAHMA GOLD & DIAMONDS ಅದ್ಧೂರಿಯಾಗಿ ಸೋಮವಾರ ಶುಭಾರಂಭಗೊಂಡಿತು.


ಸೈಯದ್ ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್ ಉದ್ಘಾಟಿಸಿದರು. ಶೈಖುನಾ ಮಹಮೂದುಲ್ ಫೈಝಿ ವಾಲೆಮುಂಡೋವು ದುವಾ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ವಿಟ್ಲ ಶೋಕಮಾತೆ ಚರ್ಚ್ ನ ಐವನ್ ಮೈಕಲ್ ರೋಡ್ರಿಗಸ್, ವಿಟ್ಲ ಅರಮನೆಯ ಕೃಷ್ಣಯ್ಯ, ವಿಟ್ಲ ಹೊರೈಝನ್ ಪಬ್ಲಿಕ್ ಸ್ಕೂಲ್ ನ ಅಧ್ಯಕ್ಷ ಅಝೀಝ್ ಸನ, ಡಿ” ಗ್ರೂಪ್ ಅಧ್ಯಕ್ಷ ಶಾಕಿರ್ ಅಳಕೆಮಜಲು, ಟೋಪ್ಕೋ ಜ್ಯುವೆಲ್ಲರ್ಸ್ ನ ಟಿ.ಕೆ.ಮಹಮ್ಮದ್, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರಾದ ವಿ.ಕೆ.ಎಂ.ಅಶ್ರಫ್, ಹಸೈನಾರ್ ನೆಲ್ಲಿಗುಡ್ಡೆ, ಹರ್ಷದ್ ಕುಕ್ಕಿಲ, ಬದ್ರುದ್ದೀನ್, ಸಾಮಾಜಿಕ ಕಾರ್ಯಕರ್ತ ಲತೀಫ್ ಪರ್ತಿಪ್ಪಾಡಿ, ಮಹಮ್ಮದ್ ಅಲಿ, ಸುಲೈಮಾನ್ ಕರೈ,ಆರಿಫ್ ಕರೈ, ಮಾಲಕ ಶಮೀರ್ ಒಕ್ಕೆತ್ತೂರು ಮುಂತಾದವರು ಉಪಸ್ಥಿತರಿದ್ದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಅಬೂಬಕರ್ ಅನಿಲಕಟ್ಟೆ ಸ್ವಾಗತಿಸಿ ವಂದಿಸಿದರು.
ಅಬ್ದುಲ್ ಹಮೀದ್ ಗೋಳ್ತಮಜಲು ನಿರೂಪಿಸಿದರು
ನೂತನ ಮಳಿಗೆಯ ಮಾಲಕ ಸಮೀರ್ ನೇತೃತ್ವದಲ್ಲಿ ಪ್ರಾರಂಭಗೊಂಡ ಈ ಮಳಿಗೆಯಲ್ಲಿ ಬೆಳ್ಳಿ ಆಭರಣಗಳ ವಿಶೇಷ ಸಂಗ್ರಹ ಹಾಗೂ ಶೇ.20 ರಿಯಾಯಿತಿ ಇದೆ. ಹಳೆಯ ಚಿನ್ನವನ್ನು ಹೊಸ ಚಿನ್ನದೊಂದಿಗೆ ಯಾವುದೇ ಕಡಿತ ವಿಲ್ಲದೆ ವಿನಿಮಯ. ಹಳೆಯ ಚಿನ್ನ ಕೊಟ್ಟು ಉತ್ತಮ ಬೆಲೆಯಲ್ಲಿ ಕ್ಯಾಶ್ ಪಡೆಯಬಹುದು. ಶೇ. 100 916 ಹಾಲ್ ಮಾರ್ಕ್ ಮುದ್ರೆಗೊಂಡ ಪರಿಶುದ್ಧ ಚಿನ್ನಾಭರಣಗಳ ಮಳಿಗೆ ಇಲ್ಲಿದೆ. ಉದ್ಘಾಟನಾ ಪ್ರಯುಕ್ತ ಪ್ರತಿ ಖರೀದಿಯೊಂದಿಗೆ ತಿಂಗಳ ಉಳಿತಾಯ ಸ್ಕೀಮ್ ಮೊದಲ ಕಂತು ಉಚಿತವಾಗಿ ನೋಂದಾಯಿಸಬಹುದು. ಈ ಆಫರ್ ಕೇವಲ ಮೂರು ದಿನಗಳು ಮಾತ್ರ ಇರುತ್ತದೆ.
ಪ್ರತೀ ಖರೀದಿಯ ಮೇಲೆ 1 ಲಕ್ಕಿ ಡ್ರಾ ಕೂಪನ್ ಅದೃಷ್ಟಶಾಲಿ, ಒಬ್ಬ ಗ್ರಾಹಕರಿಗೆ ಡೈಮಂಡ್ ರಿಂಗ್ ಹಾಗೂ 2 ಮಂದಿ ಗ್ರಾಹಕರಿಗೆ ಗೋಲ್ಡ್ ರಿಂಗ್, ಮದುವೆ ಸಮಾರಂಭದ ವಿಶೇಷ ಡಿಸೈನ್ಗಳು ರಿಯಾಯಿತ ದರದಲ್ಲಿ ಅತೀ ಕಡಿಮೆ ತಯಾರಿಕಾ ವೆಚ್ಚದಲ್ಲಿ ಚಿನ್ನಾಭರಣ ಲಭ್ಯ. ದರದಲ್ಲಿ ಅತೀ ಕಡಿಮೆ ತಯಾರಿಕಾ ವೆಚ್ಚದಲ್ಲಿ ಚಿನ್ನಾಭರಣಗಳು ಲಭ್ಯವಿದೆ.



22 KARAT ಮತ್ತು 18 KARAT ಹಾಲ್ ಮಾರ್ಕ್ ಮುದ್ರೆಗೊಂಡ ಚಿನ್ನಾಭರಣಗಳ ಸಂಗ್ರಹ, ಮೇಕಿಂಗ್ ಚಾರ್ಜ್ ಚಿನ್ನ ಉಳಿತಾಯ ಯೋಜನೆಗೆ ಸೇರಿ (ಮಾಸಿಕ ಕಂತು) ಇದೆ.




