February 3, 2026

ವಿಟ್ಲ: ಜೂನ್ 19ರಿಂದ  ಸ್ಫೋಕನ್ ಇಂಗ್ಲೀಷ್ ತರಗತಿ ಪ್ರಾರಂಭ: ಇಂದೇ ಹೆಸರು ನೋಂದಾಯಿಸಿ

0
image_editor_output_image1713848496-1749631826266

ವಿಟ್ಲ: ವಿಟ್ಲದ ಶಾಲಾ ರಸ್ತೆಯ ಮೋತಿ ಸಿಟಿಯಲ್ಲಿರುವ ದಿ ಹಬ್ ನಲ್ಲಿ ಸ್ಫೋಕನ್ ಇಂಗ್ಲೀಷ್ ತರಗತಿಗಳು ಆರಂಭಿಸಲಾಗಿದ್ದು, ಜೂನ್ 19ರಿಂದ ತರಗತಿಗಳು ಪ್ರಾರಂಭಗೊಳ್ಳಲಿದೆ. ಒಂದು ತಿಂಗಳ ಮತ್ತು ಎರಡು ತಿಂಗಳ ತರಗತಿಗಳು ನಡೆಯಲಿದ್ದು, ಶಾಲಾ-ಕಾಲೇಜ್ ವಿದ್ಯಾರ್ಥಿಗಳು, ಉದ್ಯೋಗದಲ್ಲಿರುವವರು ಈ ಕೋರ್ಸ್ ಗೆ ಸೇರಲು ಅವಕಾಶ ಇದೆ. ಆಸಕ್ತರು ಈ ಕೆಳಗಿನ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ ಹೆಸರು ನೋಂದಾಯಿಸಬಹುದು.
9980205258, 9901535258

Leave a Reply

Your email address will not be published. Required fields are marked *

error: Content is protected !!