March 12, 2026

ಮೇ 27 ಮತ್ತು 28 ರಂದು ದ.ಕ.ಜಿಲ್ಲೆಯ ಸಮಸ್ತ ಮದ್ರಸಗಳಿಗೆ ರಜೆ

0
images.jpeg

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಜಿಲ್ಲಾಧಿಕಾರಿಗಳು ವಿದ್ಯಾಸಂಸ್ಥೆಗಳಿಗೆ ರಜೆ ಘೋಷಿಸಿದ ಹಿನ್ನೆಲೆಯಲ್ಲಿ ಸಮಸ್ತ ವಿದ್ಯಾಭ್ಯಾಸ ಮಂಡಳಿ ಸುತ್ತೋಲೆಯಂತೆ 27, 28 ಮಂಗಳವಾರ ಮತ್ತು ಬುಧವಾರ ದ.ಕ.ಜಿಲ್ಲೆಯ ಸಮಸ್ತ ಮದ್ರಸಗಳಿಗೆ ರಜೆಯಾಗಿರುತ್ತದೆ ಎಂದು ದ.ಕ.ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಹಾಗೂ ಮದ್ರಸ ಮೇನೇಜ್ ಮೆಂಟ್ ಅಸೋಸಿಯೇಷನ್ ಜಂಟಿ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!