ವಿಟ್ಲಬಸವನಗುಡಿ ಜೇಸಿ ಶಾಲಾ ಕಾಂಪೌಂಡ್ ಹಾನಿ ವಿಟ್ಲ: ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಗೆ ವಿಟ್ಲ ಬಸವನಗುಡಿಯಲ್ಲಿರುವ ಜೇಸಿ ಶಾಲಾ ಕಾಂಪೌಂಡ್ ನ ಮೇಲೆ ಬೃಹತ್ ಮರ ಮುರಿದು ಬಿದ್ದು ಆವರಣ ಗೋಡೆ ಪೂರ್ಣ ಜರಿದಿದೆ. ಬಸವನಗುಡಿ ರಸ್ತೆಯು ಕೆಲ ಕಾಲ ಸ್ಥಗಿತಗೊಂಡು, ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ತಕ್ಷಣವೇ ಕಾರ್ಯಾಚರಣೆಯಿಂದ ಮಣ್ಣನ್ನು ತೆರವುಗೊಳಿಸಿದರು. ,,,,,,,,,,