ವಿಟ್ಲ: ಮೇ.12 ನಾಳೆ D.VOGUE WEDDING STUDIO ಶೋ ರೂಂ ಶುಭಾರಂಭ: ವಿಟ್ಲದಲ್ಲಿ ಪ್ರಪ್ರಥಮ ಬಾರಿಗೆ ಬ್ರಾಂಡೆಡ್ ಫಾಬ್ರಿಕ್ಸ್ ಡ್ರೆಸ್ ಮೆಟೀರಿಯಲ್ ಸಂಸ್ಥೆ
ವಿಟ್ಲ: ವಿಟ್ಲ ಪುತ್ತೂರು ಮುಖ್ಯ ರಸ್ತೆಯ ಸ್ಮಾರ್ಟ್ ಸಿಟಿ ಸಂಕಿರ್ಣದಲ್ಲಿ ಪ್ರಪ್ರಥಮ ಬಾರಿಗೆ ಬ್ರಾಂಡೆಡ್ ಫಾಬ್ರಿಕ್ಸ್ ಡೆಸ್ರ್ ಮೆಟೀರಿಯಲ್ ಗಳನ್ನೊಳಗೊಂಡ D.vogue wedding Studio by D-man ಎಂಬ ನೂತನ ಸಂಸ್ಥೆಯು ಮೇ 12ರ ಸೋಮವಾರದಂದು ಶುಭಾರಂಭಗೊಳ್ಳಲಿದೆ.
ಈ ಸಂಸ್ಥೆ ಯಲ್ಲಿ ಮದುವೆ ಸಮಾರಂಭಗಳಿಗೆ ಪುರುಷರ ಬೇಕಾಗುವ ವಿವಿಧ ವಿನ್ಯಾಸದ ಬ್ರಾಂಡೆಡ್ ಡ್ರೆಸ್ ಗಳು, ಡ್ರೆಸ್ ಪೀಸ್ ಗಳು ಲಭ್ಯವಿದೆ.
ಶುಭಾರಂಭದ ಪ್ರಯುಕ್ತ ಮೇ 20ರವರೆಗೆ ಆಫರ್ಸ್ ನಡೆಯಲಿದ್ದು, ಇಲ್ಲಿ ಎಲ್ಲ ವಿಧದ ಬ್ರಾಂಡೆಡ್ ಫಾಬ್ರಿಕ್ಸ್ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9972428569, 9740271371




