January 31, 2026

ವಿಟ್ಲ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ನೆಸೀಬಾ ಗೆ 608 (ಶೇ. 97.28) ಅಂಕ

0
IMG-20250503-WA0004.jpg

ವಿಟ್ಲ: ಇಲ್ಲಿಗೆ ಸಮೀಪದ ಸಾಲೆತ್ತೂರು – ಕಾಡುಮಠ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ನೆಸೀಬಾ 2024-25 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 608 (ಶೇ. 97.28) ಅಂಕಗಳೊಂದಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಸಾಲೆತ್ತೂರು ನಿವಾಸಿ ಉಸ್ಮಾನ್ ಮತ್ತು ಝವುರ ದಂಪತಿಗಳ ಪುತ್ರಿ.

Leave a Reply

Your email address will not be published. Required fields are marked *

error: Content is protected !!