March 12, 2026

ಎಸ್. ಎಸ್ ಎಲ್ ಸಿ. ಫಲಿತಾಂಶ: ಪುತ್ತೂರು ಸುಧಾನ ಅಂಗ್ಲ ಮಾಧ್ಯಮ ಶಾಲೆಯ ಆಯೀಷ ರಹಿಮಾನ್ ರವರಿಗೆ 613 ಅಂಕ*

0
image_editor_output_image1374933432-1746190761828

ಪುತ್ತೂರು: ಪುತ್ತೂರು ಸುಧಾನ ಅಂಗ್ಲ ಮಾಧ್ಯಮ ಶಾಲೆಯ ಅಯೀಷ ರಹಿಮಾನ್ ರವರು 613 ಅಂಕದೊಂದಿಗೆ ಉನ್ನತ ಶ್ರೇಣಿಯಲ್ಲಿ
ಉತ್ತೀರ್ಣರಾದರು
ಇವರು ಪಾಟ್ರಕೋಡಿಯ ಮಹಮ್ಮದ್ ಅಬ್ದುಲ್ ರಹಿಮಾನ್ ಬಾಯಭೆ ಹಾಗು ರಝೀಯ ಸುಲ್ತಾನ್ ದಂಪತಿಗಳ ಸುಪುತ್ರಿ,
ಇವರ ಸಹೋದರಿ ಫಾತಿಮ್ಮ ರಹಿಮಾನ್ ರವರು ಈ ವರ್ಷ ನಡೆದ ಪಿ.ಯು ಸಿ ಪಬ್ಲಿಕ್ ಪರೀಕ್ಷೆಯಲ್ಲಿ 585 ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ
ಈ ಇಬ್ಬರು ಸಹೋದರಿಯರು
ಕೆದಿಲ ಗ್ರಾಮ ಪಂಚಾಯತ್ ಮಾಜಿ ಅದ್ಯಕ್ಷರು, ಹಾಗು ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯರಾಗಿದ ಅದ್ದಂ ಕುಂಞ ಹಾಜಿರವರ ಮೊಮ್ಮಕ್ಕಳು
ವರದಿ ಅಬ್ದುಲ್ ಖಾದರ್ ಪಾಟ್ರಕೋಡಿ

Leave a Reply

Your email address will not be published. Required fields are marked *

error: Content is protected !!