March 12, 2026

ಮಲೆಯಾಳಂ ಸಿನೆಮಾ ನಿರ್ದೇಶಕ ಗಾಂಜಾ ಕೇಸ್ ನಲ್ಲಿ ಬಂಧನ

0
image_editor_output_image1039788605-1745750950854.jpg

ಕೊಚ್ಚಿ: ಮಲೆಯಾಳಂ ಸಿನೆಮಾದಲ್ಲಿ ಸೂಪರ್ ಹಿಟ್ ಸಿನೆಮಾಗಳ ನಿರ್ದೇಶಕ ಖಾಲೀದ್‌ ರೆಹಮಾನ್ ಗಾಂಜಾ ಕೇಸ್ ನಲ್ಲಿ ಅರೆಸ್ಟ್ ಆಗಿದ್ದಾರೆ. ಅವರೇ ನಿರ್ದೇಶಿಸಿದ ಆಲಪ್ಪುಳ ಜಿಮ್ಖಾನಾ ಸಿನೆಮಾ ಈಗ ಪ್ರದರ್ಶನವಾಗುತ್ತಿದೆ.

ಖಾಲೀದ್‌ ರೆಹಮಾನ್ ಹಾಗೂ ಆಶ್ರಫ್ ಹಮ್ಜಾ ಬಂಧಿತ ಬಂಧಿತ ಆರೋಪಿಗಳಾಗಿದ್ದಾರೆ. ಇಬ್ಬರ ಬಳಿಯಿದ್ದ ಹೈಬ್ರೀಡ್ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗೌಪ್ಯ ಮಾಹಿತಿಯ ಮೇರೆಗೆ ದಾಳಿ ನಡೆಸಿರುವ ಅಬಕಾರಿ ಇಲಾಖೆ ಅಧಿಕಾರಿಗಳು ಇಂದು ಬೆಳಗಿನ ಜಾವ 2:30 ರ ಸುಮಾರಿಗೆ ನಿರ್ದೇಶಕರನ್ನು ಬಂಧನಕ್ಕೊಳಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!