December 15, 2025

ಬಂಟ್ವಾಳ: ಅನಾರೋಗ್ಯದಿಂದ 17 ವರ್ಷದ ಬಾಲಕ ಅಫ್ಝಲ್ ಅಲಿ ನಿಧನ

0
IMG-20250423-WA0014.jpg

ಬಂಟ್ವಾಳ: ಮಿತ್ತಬೈಲ್ ಸಮೀಪದ ಪೊನ್ನೋಡಿ ನಿವಾಸಿ ಅಫ್ಝಲ್ ಅಲಿ (17) ಅನಾರೋಗ್ಯದಿಂದ ಬುಧವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮಿತ್ತಬೈಲ್ ಮೊಹಿಯ್ಯುದ್ದಿನ್ ಜುಮಾ ಮಸೀದಿ ಹಾಗೂ ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಅಕ್ಬರ್ ಅಲಿ ಪೊನ್ನೋಡಿ ಅವರು ಪುತ್ರನಾಗಿರುವ ಈತ ಕಳೆದ ಮೂರು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಇಂದು ಇಹಲೋಕ ತ್ಯಜಿಸಿದ್ದಾರೆ.

ಮೃತರು ತಂದೆ, ತಾಯಿ, ಸಹೋದರಿ, ಅಜ್ಜ, ಅಜ್ಜಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!