ಹಾಸನ: ವಿದ್ಯುತ್ ಶಾಕ್ ಹೊಡೆದು ಇಬ್ಬರು ಯುವಕರು ಮೃತ್ಯು
ಹಾಸನ: ವಿದ್ಯುತ್ ಶಾಕ್ ತಗುಲಿ ಇಬ್ಬರು ಯುವಕರು ಮೃತ ಪಟ್ಟ ಘಟನೆ ಗರೀಘಟ್ಟ ಗ್ರಾಮದಲ್ಲಿ ನಡೆದಿದೆ.
ನೂತನ ಮನೆ ನಿರ್ಮಾಣ ಬಾಗಿಲು ಕಿಟಕಿ ಕೆಲಸಕ್ಕೆ ತೆರಳಿದ ಯುವಕರಿಗೆ ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲೇ ಮೃತ ಪಟ್ಟ ಘಟನೆ ತಾಲ್ಲೂಕಿನ ಗರೀಘಟ ಗ್ರಾಮದಲ್ಲಿ ಜರುಗಿದೆ.
ಗರೀಘಟ ಗ್ರಾಮದ ಮಹೇಂದ್ರ ಎಂಬಾತನ ಮನೆಗೆ ಮರಗೆಲಸಕ್ಕೆ ತೆರಳಿದ ಸೃಜನ್ 19 ವರ್ಷ ಹುಲ್ಲಿಕಲ್ ಸಿದ್ದಪುರ ಮತ್ತು ಸಂಜಯ್ 19 ವರ್ಷ ಸುಭಷ್ ನಗರ ಇಬ್ಬರು ಯುವಕರು ವಿದ್ಯುತ್ ಶಾಕ್ ತಗುಲಿ ಮೃತ ಹೊಂದಿದ್ದಾರೆ.




