March 30, 2025

ಪುತ್ತೂರು: ಹೃದಯಾಘಾತಕ್ಕೆ ಕಬಡ್ಡಿ ಆಟಗಾರ ಬಲಿ

0

ಪುತ್ತೂರು: ಯುವಕನೋರ್ವ ಹೃದಯಾಘಾತಕ್ಕೆ ಬಲಿಯಾದ ಘಟನೆ ಪೆರ್ನೆಯಲ್ಲಿ ನಡೆದಿದೆ.

ವೃತ್ತಿಯಲ್ಲಿ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದು, ಉತ್ತಮ ಕಬಡ್ಡಿ ಆಟಗಾರನಾಗಿದ್ದ ಪೆರ್ನೆ ನಿವಾಸಿ ನವೀನ್ ಕುಮಾರ್ (27.ವ) ಮೃತಪಟ್ಟ ಯುವಕ.

ಮೃತರು ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

 

 

Leave a Reply

Your email address will not be published. Required fields are marked *

error: Content is protected !!