March 4, 2026

ಮಂಗಳೂರು-ಮುಂಬೈ ರೈಲು ಸಂಚಾರದಲ್ಲಿ ಒಂದು ವಾರ ಕಾಲ ವ್ಯತ್ಯಯ

0
image_editor_output_image1337516220-1742858877849.jpg

ಮಂಗಳೂರು: ಸಿಎಸ್‌ಎಂಟಿ ಮುಂಬೈ ಸ್ಟೇಷನ್‌ನಲ್ಲಿ ಪ್ಲಾಟ್‌ಫಾರಂ ವಿಸ್ತರಣೆ ಕಾಮಗಾರಿ ಇರುವುದರಿಂದ ಮಂಗಳೂರು-ಸಿಎಸ್ಎಂಟಿ ರೈಲು ಸಂಚಾರದಲ್ಲಿ ಒಂದು ವಾರ ಕಾಲ ವ್ಯತ್ಯಯ ಉಂಟಾಗಲಿದೆ.

ಮಂಗಳೂರು ಜಂಕ್ಷನ್‌ನಿಂದ ಮಧ್ಯಾಹ್ನ 2 ಗಂಟೆಗೆ ಹೊರಡುವ ನಂ.12134 ಮಂಗಳೂರು ಜಂಕ್ಷನ್‌-ಸಿಎಸ್‌ಎಂಟಿ ಮುಂಬಯಿ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ಮಾ.25 ರಿಂದ 31 ರ ವರೆಗೆ ಥಾಣೆ ವರೆಗೆ ಮಾತ್ರವೇ ಸಂಚರಿಸಲಿದೆ. ಥಾಣೆ ಹಾಗೂ ಸಿಎಸ್‌ಎಂಟಿ ಮಧ್ಯೆ ಈ ರೈಲು ಭಾಗಶಃ ರದ್ದಾಗಲಿದೆ.

Leave a Reply

Your email address will not be published. Required fields are marked *

error: Content is protected !!