ವಿಟ್ಲ: ವಿ ಫೌಂಡೇಶನ್ ನೂತನ ಅಧ್ಯಕ್ಷರಾಗಿ ತೌಸೀಫ್ ಎಂ ಜಿ, ಪ್ರಧಾನ ಕಾರ್ಯದರ್ಶಿಯಾಗಿ ರಫೀಕ್ ಪೊನ್ನೋಟ್ಟು ಆಯ್ಕೆ
ವಿಟ್ಲ: ‘ವಿ ಫೌಂಡೇಶನ್’ ನ ಇದರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಒಕ್ಕೆತ್ತೂರಿನ ರೋಯಕ್ ವಿಲ್ಲಾ ಆಡಿಟೋರಿಯಂ ನಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು.

ಅಧ್ಯಕ್ಷರಾಗಿ ತೌಜೀಫ್ ಎಂ ಜಿ,
ಉಪಾಧ್ಯಕ್ಷರಾಗಿ ಸಫ್ವಾನ್ ಕರ್ನಾಟಕ ಮತ್ತು
ಸಮೀರ್ ಎಸ್ ಮಾರ್ಕ್
ಪ್ರ.ಕಾರ್ಯದರ್ಶಿಯಾಗಿ ರಫೀಕ್ ಪೊನ್ನೋಟ್ಟು,
ಜತೆ ಇಮ್ತಿಯಾಜ್ ಬೊಬ್ಬೆಕೇರಿ ಮತ್ತು ತಮೀಮ್ ಶಾಫಿ
ಕೋಶಾಧಿಕಾರಿಯಾಗಿ ಇಸ್ಮಾಯಿಲ್ ಸೂಪರ್, ಸಂಘಟನಾ ಕಾರ್ಯದರ್ಶಿ ಫಾಹಾದ್ ಕಂಬಳಬೆಟ್ಟು ಮತ್ತು ರಹೀಮ್ ಕುಂಡಡ್ಕ, ಮಾಧ್ಯಮ ವಕ್ತಾರರಾಗಿ ಮಹಮ್ಮದ್ ಅಲಿ ವಿಟ್ಲ,
ಸೋಶಿಯಲ್ ಮೀಡಿಯ ಉಸ್ತುವಾರಿಯಾಗಿ
ಅಬ್ರಾಹಾರ್, ಸಿಮಾನ್ ಮೇಗಿನಪೇಟೆ ಅವರನ್ನು ಆಯ್ಕೆ ಮಾಡಲಾಯಿತು.
ಗೌರವ ಸಲಹಾಗಾರರಾಗಿ ಶಾಕೀರ್ ಅಳಕೆಮಜಲು, ಇಕ್ಬಾಲ್ ಕೋಡಿ, ರಿಯಾಝ್ ವಿ.ಪಿ ಮೇಗಿನಪೇಟೆ, ಇಸ್ಮಾಯಿಲ್ ಎನ್ 3, ಅಝೀಜ್ ಸನ, ಖಲಂದರ್ ಪರ್ತಿಪ್ಪಾಡಿ ಅವರನ್ನು ನೇಮಕ ಮಾಡಲಾಯಿತು.





