March 20, 2026

ಹ್ಯಾಟ್ರಿಕ್ ವಿಜಯದ ಪತಾಕೆ ಹಾರಿಸಿದ ಎಮ್.ಕೆ ರೆಡ್ ವಿಂಗ್ಸ್: ವಿಜಯದ ನಡುವೆ ಮಾನವೀಯತೆಗೂ ಸೈ ಯೆನಿಸಿ ಮಾದರಿಯಾದ ತಂಡ

0
IMG-20250224-WA0001.jpg

ಪುತ್ತೂರು: ಕಾವು ಪ್ರೀಮಿಯರ್ ಲೀಗ್ (KPL) 5ನೇ ವಾರ್ಷಿಕೋತ್ಸವ ನಡುವೆ ಕಳೆದ 3ವರ್ಷಗಳಿಂದ ಪ್ರಶಸ್ತಿಗಳ ಮುಡಿಗೇರಿಸುತ್ತಿರುವ MK Red Wings ಸಂಭ್ರಮದ ನಡುವೆ ಮಾನವೀಯತೆಗೂ ಸೈ ಎನಿಸಿಕೊಂಡು ಊರ ಪರವೂರ ಪ್ರಶಂಸೆಗೆ ಸಾಕ್ಷಿಯಾಗುತ್ತಿದೆ.

ತಮ್ಮ ಟೀಮ್ ನಲ್ಲಿದ್ದ ಝುಭೈರ್ ಎಂಬ ಕ್ರೀಡಾ ಪಟು ಅನಾರೋಗ್ಯದಿಂದಿದ್ದು, ಅವರಿಗೆ ಸಹಾಯವಾಗಿ ಈ ವರ್ಷದ ಪ್ರಶಸ್ತಿ ಮೊತ್ತವನ್ನು ಪೂರ್ಣವಾಗಿ ನೀಡಲು ನಿರ್ಧರಿಸಿತು. ಪ್ರಶಸ್ತಿ ಮುಗಿಲೇರಿಸಿಕೊಂಡ MK Red Wings ಮೈದಾನದಲ್ಲೇ ಈ ಘೋಷಣೆ ಮಾಡಿ ಸಭಿಕರ ಊರ ಪರವೂರ ನಾಗರಿಕರ ವ್ಯಾಪಕ ಪ್ರಶಂಸೆಗೆ ಕಾರಣವಾಯಿತು.

Leave a Reply

Your email address will not be published. Required fields are marked *

error: Content is protected !!