March 15, 2026

ಪೆರ್ಲ: ಕೆರೆಯಲ್ಲಿ ತಾಯಿ, 2 ವರ್ಷದ ಮಗುವಿನ ಮೃತದೇಹ ಪತ್ತೆ

0
image_editor_output_image-503281079-1740209383820.jpg

ಪೆರ್ಲ: ಕೆರೆಗೆ ಬಿದ್ದು ತಾಯಿ ಮತ್ತು ಮಗು ಸಾವನಪ್ಪಿದ ಘಟನೆ ಉಕ್ಕಿನಡ್ಕ ಬಳಿಯ ಎಳ್ಕನದ ಅಡಿಕೆ ತೋಟದಲ್ಲಿರು ಕೊಳದಲ್ಲಿ ನಡೆದಿದೆ.

ಮೃತರನ್ನು ಎಳ್ಕನದ ದಟ್ಟಿಗೆ ಮೂಲೆ ನಿವಾಸಿಗಳಾದ ಪರಮೇಶ್ವರಿ (42) ಮತ್ತು ಅವರ ಪುತ್ರಿ ಪದ್ಮಿನಿ (2) ಎಂದು ಗುರುತಿಸಲಾಗಿದೆ.

ಪರಮೇಶ್ವರಿಯವರ ಪತಿ ಮತ್ತು ಮಗ ಬೆಳಿಗ್ಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮನೆಯಿಂದ ಹೊರಟಿದ್ದರು. ಸಂಜೆ ಹಿಂತಿರುಗಿದಾಗ, ತಾಯಿ ಮತ್ತು ಮಗು ಇಬ್ಬರೂ ಕಾಣೆಯಾಗಿರುವುದು ಕಂಡುಬಂದಿದೆ. ಸುತ್ತಮುತ್ತಲ ಪ್ರದೇಶದಲ್ಲಿ ಹುಡುಕಾಟ ನಡೆಸಿದಾಗ, ಅವರ ಶವಗಳು ಕೊಳದಲ್ಲಿ ಪತ್ತೆಯಾಗಿವೆ.

Leave a Reply

Your email address will not be published. Required fields are marked *

error: Content is protected !!