March 19, 2026

ಕಾಸರಗೋಡು: ಹಲವಾರು ಪ್ರಕರಣದ ಆರೋಪಿಯ ಬಂಧನ

0
image_editor_output_image266486949-1739574826085.jpg

ಕಾಸರಗೋಡು: ಜಿಲ್ಲೆಯಲ್ಲಿ ಹಲವಾರು ಪ್ರಕರಣಗಳಲ್ಲಿ ಭಾಗಿಯಾದ ಆರೋಪಿ ಯೋರ್ವನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.

ಆರ್. ಡಿ ನಗರ ಬಟ್ಟಂಪಾರೆಯ ಮಹೇಶ್ .ಕೆ. (31) ಬಂಧಿತ ಆರೋಪಿ. ಕಾಸರಗೋಡು, ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲವಾರು ಪ್ರಕರಣಗಳ ಆರೋಪಿಯಾಗಿದ್ದಾನೆ. ಹಲವು ವರ್ಷಗಳಿಂದ ಗಲಭೆ, ಹಲ್ಲೆ , ಕೊಲೆ ಯತ್ನ ಹಾಗೂ ಲೂಟಿ ಹೀಗೆ ಹಲವಾರು ಪ್ರಕರಣಗಳ ಆರೋಪಿಯಾಗಿದ್ದಾನೆ.

Leave a Reply

Your email address will not be published. Required fields are marked *

error: Content is protected !!