March 15, 2025

ಉಡುಪಿ: ಮೊಬೈಲ್ ಟವರ್ ಕಳವು

0

ಉಡುಪಿ: ಜನವರಿ 5 ರಂದು ಡಾ. ಅರುಣಕುಮಾರ್ ಎಂಬವರಿಗೆ ಸೇರಿದ ಸೈಟ್ ಪ್ರಸ್ತುತ ಜಿ.ಟಿ.ಎಲ್‌ ಸ್ವಾಧೀನದಲ್ಲಿದ್ದು ,ಸದ್ರಿ ಟವರ್ GTL ಮಾಲಿಕತ್ವದಲ್ಲಿ ಇದ್ದ ಮೊಬೈಲ್ ಟವರ್ ಕಳವಾಗಿದೆ.

ಮೊಬೈಲ್ ಟವರ್ ಲ್ಲಿ ಅಳವಡಿಸಿದ ಉಪಕರಣಗಳನ್ನು ಪರಿಶೀಲಿಸಿದಾಗ ಟವರ್ ಗೆ ಸಂಬಂಧಿಸಿದ ಪೂರಕ 1)Tower 2) Shelter 3) Disel Generator 4) Battery Bank 5) 238 ដ ಒಟ್ಟು ರೂಪಾಯಿ 16, 67,115 /- ಇವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.

2 M/S GTL Infrastructure LMT Acquisition officer ಆದ ಸಂದೀಪ್ ರವರು ದೂರು ನೀಡಿದ್ದು ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 18/2025, ಕಲಂ: 379 IPC ರಂತೆ ಪ್ರಕರಣ ದಾಖಲಾಗಿರುತ್ತದೆ.

 

 

Leave a Reply

Your email address will not be published. Required fields are marked *

error: Content is protected !!