March 19, 2026

ಬಂಟ್ವಾಳ: ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ: ಸುಮಾರು ಅರ್ಧ ಎಕರೆ ಪ್ರದೇಶದ ಮರ ಗಿಡಗಳು ಸಂಪೂರ್ಣ ಭಸ್ಮ

0
image_editor_output_image-124975000-1738528751887.jpg

ಸರಪಾಡಿ: ವಿದ್ಯುತ್ ಟಾನ್ಸ್ ಫಾರ್ಮರ್ ಶಾರ್ಟ್ ಸರ್ಕ್ಯೂಟ್ ಪರಿಣಾಮ ಬೆಂಕಿ ಬಿದ್ದು ಸುಮಾರು ಅರ್ಧ ಎಕರೆ ಪ್ರದೇಶದ ಮರ ಗಿಡಗಳು ಬೆಂಕಿಗಾಹುತಿಯಾದ ಘಟನೆ ಬಂಟ್ವಾಳದ ಸರಪಾಡಿ ಮುಂಚಿಕಾಡು ಎಂಬಲ್ಲಿ ನಡೆದಿದೆ.

ಇಲ್ಲಿನ ಅಲ್ಬುಕರ್ಕ್ ಎಸ್ಟೇಟ್ ನ ರಬ್ಬರ್ ತೋಟದಲ್ಲಿ ಅವಘಡ ಸಂಭವಿಸಿದೆ. ಬಂಟ್ವಾಳ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದರು. ಆದರೆ ಅವಘಡದಲ್ಲಿ ಸಾಕಷ್ಟು ರಬ್ಬರ್ ಮರಗಳು ಸಂಪೂರ್ಣ ಸುಟ್ಟು ಹೋಗಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!