ತಾಜುಲ್ ಉಲಮಾ ಅನುಸ್ಮರಣೆ ಯಶಸ್ವಿಗೊಳಿಸಲು ವಿಟ್ಲ ಸುನ್ನಿ ಸಂಯುಕ್ತ ಜಮಾಅತ್ ಕರೆ

ವಿಟ್ಲ . ಕಡಂಬು KMJ.SYS.SSF. ವತಿಯಿಂದ ವಾರ್ಷಿಕ ಮಹ್ಳ ರತುಲ್ ಬದ್ರಿಯ್ಯಾ ತಾಜುಲ್ ಉಲಮಾ ಹಾಗೂ ಖುರ್ರತುಸ್ಸಾದಾತ್ {ಖಸಿ} ರವರ*
ಅನುಸ್ಮರಣೆ ಸಂಗಮ ನಾಳೆ ತಾರೀಕು 3/2/2025 ಸಂಜೆ6.30 ಕೆ ಜರಗಳಿದೆ ಕಾರ್ಯಕ್ರಮ
ದುಆ ನೇತೃತ್ವ : ಸಯ್ಯಿದ್ ಮಶ್ಹೂದ್ ಅಲ್ ಬುಖಾರಿ ಅಲ್ ಅಝ್ಹರಿ ಕೂರತ್
ಮುಖ್ಯ ಪ್ರಭಾಷಣ : ಹಾಫಿಝ್ ಮಶ್ಹೂದ್ ಸಖಾಫಿ ಗೂಡಲ್ಲೂರು
ಭಾಗವಹಿಸುವ ಪ್ರಮುಖರು :
ಸಯ್ಯಿದ್ ಶಿಹಾಬುದ್ದೀನ್ ತಂಙಲ್ ಮದಕ
ಶೈಖುನಾ ವಾಲೆಮುಂಡೊವು ಉಸ್ತಾದ್
ಶಮೀಮ್ ಅಲ್ ಬುಖಾರಿ ತಂಙಲ್ ಟಿಪ್ಪುನಗರ
ಅಶ್ಅರಿಯ್ಯಾ ಎಂ ಡಿ ಮುಹಮ್ಮದಲೀ ಸಖಾಫಿ
ಹಾಗೂ ಹಲವು ಉಲೆಮಾ ಉಮಾರ ರಾಜಕೀಯ ಸಾಮಾಜಿಕ.ನಾಯಕರು ಭಾಗವಹಿಸಲಿದ್ದಾರೆ ಆದ್ದರಿಂದ ಸುನ್ನಿ ಕಾರ್ಯಕರ್ತರು ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಸುನ್ನಿ ಸಯುಕ್ತ ಜಮಾಅತ್ ವಿಟ್ಲ ಅಧ್ಯಕ್ಷರಾದ ಅಬ್ದುಲ್ ಹಮೀದ್ ಹಾಜಿ ಕೊಡಂಗಾಯಿ
ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಸಖಾಫಿ ಪಾಡಿ ಕೋಶಾಧಿಕಾರಿ ಅಬೂಬಕ್ಕರ್ ನೆಲ್ಲಿಗುಡ್ಡೆ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ