ಹಝ್ರತ್ ಟಿಪ್ಪು ಸುಲ್ತಾನ್ ಫ್ರೆಂಡ್ಸ್ ಕಮಿಟಿ (ರಿ) ಟಿಪ್ಪುನಗರ ಇದರ ನೂತನ ಪದಾಧಿಕಾರಿಗಳ ಆಯ್ಕೆ

ವಿಟ್ಲ: ಧಾರ್ಮಿಕ, ಸಾಮಾಜಿಕ ಸೇವಾರಂಗದಲ್ಲಿ ಜನಪ್ರಿಯವಾಗಿರುವ ಪ್ರಸ್ತುತ HTFC ಸಂಘಟನೆಯ ಮಹಾಸಭೆಯು ಡಿಸೆಂಬರ್ 14, 15 ಮತ್ತು 16ರಂದು ನಡೆದು 2025ರ ಸಾಲಿನ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.
ಗೌರವಾಧ್ಯಕ್ಷರು: ಕೆಎಂಎ ಕೊಡುಂಗಾಯಿ
ಅಧ್ಯಕ್ಷರು: ರಝಾಕ್ ಎನ್
ಪ್ರಧಾನ ಕಾರ್ಯದರ್ಶಿ: ಆಶೀಕ್
ಕೋಶಾಧಿಕಾರಿ: ರಹೀಂ ಪಿ
ಸಂಚಾಲಕರು: ಸತ್ತಾರ್ ಬೆಂಗಳೂರು
GCC ಕಾರ್ಯಾಧ್ಯಕ್ಷರು: ನಿಸಾರ್ ಯುಎಇ
ಉಪಾಧ್ಯಕ್ಷರು: ಅಶ್ರಫ್ ಆಪೆ ಮತ್ತು ಇಸ್ಮಾಯಿಲ್ ಇಚ್ಚು
ಕಾರ್ಯದರ್ಶಿ: ರಿಯಾಝ್ ಅಜ್ಮಾನ್ ಮತ್ತು ಹಾರೀಸ್ ಪಿ
ಕಾರ್ಯಕಾರಿ ಸಮಿತಿ ಸದಸ್ಯರು:
ಶಮೀರ್ ಎಂಜಿ
ಆಸೀಸ್ ಪಿಕೆ
ಕರೀಂ
ಸಲೀಂ ಕೆಎಸ್ಎ
ಹುಸೈನ್
ಉಸ್ಮಾನ್ ಎಂ
ಇವರನ್ನು ಆರಿಸಲಾಯಿತು.