ನಮ್ಮ ಕರಾವಳಿ ಚನ್ನಪಟ್ಟಣ ಉಪಚುನಾವಣೆ: ಸಿಪಿ ಯೋಗೇಶ್ವರ್ 18,000 ಮತಗಳ ಭರ್ಜರಿ ಮುನ್ನಡೆ reporter November 23, 2024 0 ಬೆಂಗಳೂರು: ಚನ್ನಪಟ್ಟಣ ಉಪಚನಾವಣೆಯ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದೆ. ‘ಕೈ’ ಅಭ್ಯರ್ಥಿ ಸಿಪಿ ಯೋಗೇಶ್ವರ್ 18,000 ಸಾವಿರ ಮತಗಳ ಮುನ್ನಡೆ ಅನುಭವಿಸಿದರೆ, ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಆರಂಭಿಕ ಹಿನ್ನಡೆ ದೊರಕಿದೆ. Post navigation Previous: ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿಗೆ 1.56 ಲಕ್ಷ ಮತಗಳ ಭರ್ಜರಿ ಮುನ್ನಡೆNext: ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರುನಲ್ಲಿ ಭರ್ಜರಿ ಮುನ್ನಡೆ ಸಾಧಿಸಿದ ಕಾಂಗ್ರೆಸ್ More Stories ನಮ್ಮ ಕರಾವಳಿ ಪೆರುವಾಯಿ: ವೀರಯೋಧ ಚಂದ್ರಶೇಖರ ಪೂಜಾರಿ ಅವರಿಗೆ ಸೆ. 27 ರಂದು ಹುಟ್ಟೂರ ಸನ್ಮಾನ ಮತ್ತು ಬೃಹತ್ ತಿರಂಗಾ ವಾಹನ ಜಾಥಾ admin September 23, 2026 0 ನಮ್ಮ ಕರಾವಳಿ ಬಂಟ್ವಾಳ: ಮಾಜಿ ಸಚಿವ ರಮಾನಾಥ ರೈ ಕಾರು ಅಪಘಾತ ವಿಚಾರದಲ್ಲಿ ಅವಹೇಳನಕಾರಿ ಸಂದೇಶ: ಪೊಲೀಸ್ ಠಾಣೆಗೆ ದೂರು admin September 23, 2026 0 ನಮ್ಮ ಕರಾವಳಿ ವಿಟ್ಲ: ಶ್ರೀ ದೇವತಾ ಸಮಿತಿ ವತಿಯಿಂದ 55ನೇ ವರ್ಷದ ವಿಟ್ಲ ಶಾರದೋತ್ಸವ-ಆಮಂತ್ರಣ ಪತ್ರಿಕೆ ಬಿಡುಗಡೆ admin September 23, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.