March 18, 2026

ಜನವರಿ 9ರಿಂದ 19 ತನಕ ಕನ್ಯಾನ ಉರೂಸ್: ಖಾಝಿ ಎ ಪಿ ಉಸ್ತಾದ್ ಘೋಷಣೆ

0
image_editor_output_image252912641-1729658548076

ವಿಟ್ಲ: ಕನ್ಯಾನ ಹಝ್ರತ್ ಅಸ್ಸಯ್ಯಿದ್ ಶಾಹುಲ್ ಹಮೀದ್ ವಲಿಯುಲ್ಲಾಹಿ (ಖ ಸಿ) ಅವರ
ಉದಯಾಸ್ತಮಾನ ಉರೂಸ್ ಸಮಾರಂಭ ಜನವರಿ 9 ರಿಂದ 18 ತನಕ ನಡೆಯಲಿದೆ ಎಂದು ಖಾಝಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ ಪಿ ಉಸ್ತಾದ್ ಅವರು ಘೋಷಣೆ ಮಾಡಿದ್ದಾರೆ.

ಜನವರಿ 9 ರಿಂದ 18 ತನಕ
ಧಾರ್ಮಿಕ ಪ್ರವಚನ ಮತ್ತು
ಜವನರಿ 19 ಹಗಲು ಉರೂಸ್ ಮತ್ತು ಅನ್ನದಾನ ನಡೆಯಲಿದೆ
ಆಡಳಿತ ಸಮಿತಿ ಮತ್ತು ಜಮಾಅತರು RJM ಕನ್ಯಾನ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!