February 4, 2026

ವಿಟ್ಲ: ಸಿಡಿಲು ಬಡಿದು ಭಾರೀ ಪ್ರಮಾಣದಲ್ಲಿ ಮನೆಗೆ ಹಾನಿ:

0
image_editor_output_image886688187-1728147934651

ವಿಟ್ಲ : ಮನೆಯೊಂದಕ್ಕೆ ಸಿಡಿಲು ಬಡಿದು ಅಪಾರ ಹಾನಿಯುಂಟಾದ ಘಟನೆ ಕೇಪು ಗ್ರಾಮದ ಕೋಡಂದೂರು ಪಟ್ಟುಮೂಲೆ ಎಂಬಲ್ಲಿ ನಡೆದಿದೆ.

ಪಟ್ಟುಮೂಲೆ ಜಯರಾಮ ನಾಯ್ಕ ಎಂಬವರ ಮನೆಗೆ ಇಂದು ಸಂಜೆ ಸುಮಾರು 4 ಗಂಟೆಗೆ ಸಿಡಿಲು ಬಡಿದಿದ್ದು, ಅಪಾರ ಪ್ರಮಾಣದ ವಿದ್ಯುತ್‌ ಪರಿಕರಗಳು ಹಾನಿಗೊಳಗಾಗಿದೆ. ಈ ಸಂದರ್ಭದಲ್ಲಿ ಮನೆಮಂದಿ ಸಮೀಪದ ಕೊಟ್ಟಿಗೆಯಲ್ಲಿ ಕೆಲಸ ಮಾಡಿಕೊಂಡು ಇದ್ದ ಕಾರಣ ಅಪಾಯದಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!