February 3, 2026

ವಿಟ್ಲದ ಜೆಸಿಐ ಸಪ್ತಾಹ 2024ರ 4ನೇ ದಿನದ ಕಾರ್ಯಕ್ರಮ:

0
image_editor_output_image-1122810648-1726156849007

ಜೆಸಿಐ ವಿಟ್ಲದ ಜೆಸಿಐ ಸಪ್ತಾಹ 2024ರ 4ನೇ ದಿನದ ಕಾರ್ಯಕ್ರಮ “Meet the youth “ಅಡಿಯಲ್ಲಿ ಬರುವ ವಿವಿಧ ಶಾಲೆಗಳ best student ಗುರುತಿಸಿ “ಜೆಸಿಐ ಇಂಡಿಯಾ ಪುರಸ್ಕಾರ ಪ್ರಶಸ್ತಿ ಯನ್ನು ನೀಡಿ ಗೌರವಿಸಲಾಯಿತು.ಹಾಗೂ ಔದ್ಯೋಗಿಕ ದೃಷ್ಟಿಕೋನ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಜೇಸಿ . ಸಂತೋಷ್ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿ ಗಳಾಗಿ ಪೂರ್ವ ಅಧ್ಯಕ್ಷರು ಆದ ಜೇಸಿ. ವಿಜಯ್ ಪಾಯಿಸ್, ಜೇಸಿ ಪೂರ್ವ ಅಧ್ಯಕ್ಷರು ಆದ ಜೇಸಿ. ಬಾಲಕೃಷ್ಣ ವಿಟ್ಲ ಹಾಗೂ ಎಲ್ಲಾ ಶಾಲೆಯ ಪ್ರಾಂಶುಪಾಲರು, ಜೇಸಿ ಶ್ರೀಧರ್ ಶೆಟ್ಟಿ, ಜೇಸಿ ಮೋಹನ್ ಎ,ಜೇಸಿ ಹಸನ್ ವಿಟ್ಲ,ಜೇಸಿ ರಮೇಶ್ ಬಿ. ಕೆ,ಕಾರ್ಯದರ್ಶಿ ಮುರಳಿಪ್ರಸಾದ್, ಜೆಸಿ. ಆರ್ಥಿಕ್, ಜೇಸಿ ರಾಧಾಕೃಷ್ಣ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!