December 19, 2025

ದುಬೈ ಗಡಿನಾಡ ಉತ್ಸವದ ಬಿತ್ತಿಪತ್ರ ಬಿಡುಗಡೆ

0
IMG-20240905-WA0010.jpg

ತಿರುವನಂತಪುರಂ: 2024 ಅಕ್ಟೋಬರ್ 13ರಂದು ದುಬೈ ಊದ್ ಮೇತದಲ್ಲಿರುವ ದುಬೈ ಜೆಮ್ ಶಾಲಾ ಸಭಾಂಗಣದಲ್ಲಿ ನಡೆಯುವ ದುಬೈ ಗಡಿನಾಡ ಉತ್ಸವದ ಬಿತ್ತಿಪತ್ರವನ್ನು ಕೇರಳದ ಲೋಕೋಪಯೋಗಿ ಹಾಗೂ ಪ್ರವಾಸೋದ್ಯಮ ಸಚಿವ ಪಿ ಎ ಮೊಹಮ್ಮದ್ ರಿಯಾಜ್ ತಿರುವನಂತಪುರದ ತಮ್ಮ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು.

ಸಮಾರಂಭದಲ್ಲಿ ಶಾಸಕ ಎ ಕೆ ಎಂ ಅಶ್ರಫ್, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ ಆರ್ ಸುಬ್ಬಯಕಟ್ಟೆ, ದುಬೈ ಗಡಿನಾಡ ಉತ್ಸವದ ಸಂಚಾಲಕ ಝಡ್ ಎ ಕಯ್ಯಾರ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!