ಬೋಳಂತೂರುರಹ್ಮಾನಿಯಾ ಜುಮಾ ಮಸೀದಿ ಮತ್ತು ಖುವತ್ತುಲ್ ಇಸ್ಲಾಂ ಮದರಸ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ
ವಿಟ್ಲ. ಬೋಳಂತೂರು
ರಹ್ಮಾನಿಯಾ ಜುಮಾ ಮಸೀದಿ
ಮತ್ತು ಖುವತ್ತುಲ್ ಇಸ್ಲಾಂ ಮದರಸ
ಕಮಿಟಿ ಬೋಳಂತೂರು ಇದರ
78ನೇ ಸ್ವಾತಂತ್ರೋತ್ಸವದ ಧ್ವಜಾರೋಹಣ ಕಾರ್ಯಕ್ರಮ ಖುವತುಲ್ ಇಸ್ಲಾಂ ಮದರಸ ಮುಂಭಾಗದಲ್ಲಿ ನಡೆಯಿತು.
ಧ್ವಜಾರೋಹಣ ನೇತೃತ್ವವನ್ನು ಜಮಾತಿನ ಅಧ್ಯಕ್ಷರು ಇಬ್ರಾಹಿಂ ಮಜಲ್ ಕೊಡಿ ನೆರವೇರಿಸಿದಾರೆ ಖತೀಬ್ ಉಸ್ತಾದ್ ಸುಲೈಮಾನ್ ಸಖಾಪಿ ದುವಾಕೇ ನೇತೃತ್ವ ನೀಡಿದರು.
ಎಸ್ ಬಿ ಎಸ್. ಮಕ್ಕಳು ರಾಷ್ಟ್ರಗೀತೆ ಹಾಡನ್ನು ಹಾಡಿದರು ಸಂದೇಶ ಭಾಷಣವನ್ನು ಸದರ್ ಉಸ್ತಾದ್ ತನ್ವೀರ್ ಹಿಮಾಮಿ ಸಖಾಫಿ ಶಾಂತಿ ಸೌಹಾರ್ದತೆಯಿಂದ ಬದುಕಬೇಕಾಗಿದೆ ಎಂದು ನುಡಿದರು ಆಶೀಪ್ ಮುಹೀನಿ ಉಸ್ತಾದ್ ಪ್ರತಿಜ್ಞಾ ಬೋಧಿಸಿದರು ಪ್ರಧಾನ ಕಾರ್ಯದರ್ಶಿ ರಫೀಕ್ ಮಾಡಿದಬಳಿ
ಕೋಸಾಧಿಕಾರಿ ಅಬ್ದುಲ್ ಚ ದಂಡೆಮಾರ್
ಹಾಗೂ ಮದರಸ ಉಸ್ತುವಾರಿಗಳು ಕುಂಞಮೋನು ಮಜಲ್ ಕೊಡಿ
ಪಾರುಕ್ ಬಿ ಜಿ ಉಪಾಧ್ಯಕ್ಷರು ಉಮರ್ ಹಾಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹಾಗೂ ಮದರಸ ಮಕ್ಕಳು ಪೋಷಕರು ಜಮಾತಿನ ಎಲ್ಲಾ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿರಿದ್ದರು ಸ್ವಾತಂತ್ರೋತ್ಸವದ ಕಾರ್ಯಕ್ರಮದ ಅಂಗವಾಗಿ SSF ವತಿಯಿಂದ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು
ಕೊನೆಯಲ್ಲಿ ಸಿಹಿ ತಿಂಡಿ ವಿತರಿಸಿ . ಮದರಸ ಅಧ್ಯಾಪಕರಾದ ಮುಸ್ತಫ ಹನಿಪಿ ಉಸ್ತಾದ್ ಧನ್ಯವಾದ ಹೇಳಿ ಮೂರು ಸಲಾತಿನೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು




