ಆರ್ಟಿಕಲ್ 370 ಸಿನಿಮಾಗಳಲ್ಲಿ ನಟಿಸಿದ್ದ ನಟಿ ದಿವ್ಯಾ ಪುತ್ರಿ ಮೃತ್ಯು
ಮುಂಬೈ : ಬಾಲಿವುಡ್‌ನ ಆರ್ಟಿಕಲ್ 370, ಜಬ್ ವಿ ಮೆಟ್ ಸಿನಿಮಾಗಳಲ್ಲಿ ನಟಿಸಿದ್ದ ನಟಿ ದಿವ್ಯಾ ಸೇಠ್ ಅವರ ಮಗಳು ಮಿಹಿಕಾ ಶಾ(20) ವಿಧಿವಶರಾಗಿದ್ದಾರೆ.
ಮೂಲಗಳ ಪ್ರಕಾರ 20 ವರ್ಷದ ಮಿಹಿಕಾಗೆ ಜ್ವರ ಮತ್ತು ಮೂರ್ಛೆ ರೋಗವಿತ್ತು ಎನ್ನಲಾಗಿದೆ. ಮಗಳ ಸಾವನ್ನಪ್ಪಿದ್ದ ದುಃಖದ ಸುದ್ದಿಯನ್ನು ನಟಿ ದಿವ್ಯಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿದ್ದಾರೆ. ಮನೆ ಮಗಳು ಮಿಹಿಕಾಳ ನಿಧನದಿಂದ ದಿವ್ಯಾ ಸೇಠ್ ಕುಟುಂಬಕ್ಕೆ ಆಘಾತವಾಗಿದೆ.