December 19, 2025

ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ಟ್ರಾಲ್ ಬೋಟ್ ಗೆ ಬೆಂಕಿ

0
image_editor_output_image-1098781272-1722922538415.jpg

ಮಂಗಳೂರು: ಯಾಂತ್ರೀಕೃತ ಮೀನುಗಾರಿಕೆಯನ್ನು ಜೂನ್ 1 ರಿಂದ ಜುಲೈ 31 ರ ವರೆಗೆ ನಿಷೇಧಿಸಲಾಗಿತ್ತು. ಆಗಸ್ಟ್ 1 ರಿಂದ ಕರಾವಳಿಯಲ್ಲಿ ಮೀನು ಬೇಟೆ ಮತ್ತೆ ಆರಂಭವಾಗಿದೆ. ಈ ನಡುವೆ ಇಂದು(ಆ.5) ನಸುಕಿನ ಜಾವ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಸಫಾವಿ ಎಂಬ ಟ್ರಾಲ್ ಬೋಟ್ ಗೆ ಬೆಂಕಿ ಹೊತ್ತಿಕೊಂಡಿದೆ.

ದೋಣಿಯಲ್ಲಿದ್ದ 10 ಮೀನುಗಾರರನ್ನು ರಕ್ಷಿಸಲಾಗಿದೆ. ಹುಸೇನ್ ಎಂಬವರಿಗೆ ಸೇರಿದ ಮೀನುಗಾರಿಕಾ ದೋಣಿ ಇದಾಗಿದೆ. ಭಾನುವಾರ ಈ ದೋಣಿಯು ಮೀನುಗಾರಿಕೆಗೆ ತೆರಳಿತ್ತು.

Leave a Reply

Your email address will not be published. Required fields are marked *

You may have missed

error: Content is protected !!