December 15, 2025

ಒಕ್ಕೆತ್ತೂರು ಮದ್ರಸ ಅಧ್ಯಕ್ಷರಾಗಿ ಅಶ್ರಫ್ ಜಿ., ಪ್ರ.ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಸೂಪರ್ ಆಯ್ಕೆ

0
image_editor_output_image90576749-1722239564912.jpg

ವಿಟ್ಲ; ಒಕ್ಕೆತ್ತೂರು ಬದ್ರಿಯಾ ಜುಮಾ ಮಸೀದಿ ಅಧೀನದ ನೂರುಲ್ ಇಸ್ಲಾಂ ಮದರಸ ಸಮಿತಿಯ ಅಧ್ಯಕ್ಷರಾಗಿ ಅಶ್ರಫ್ ಜಿ.ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ವಿ.ಜಬ್ಬಾರ್,
ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಸೂಪರ್ , ,ಜೊತೆ ಕಾರ್ಯದರ್ಶಿಯಾಗಿ ಸಿ.ಎಚ್.ಶರೀಫ್ ಹಾಗೂ ಇಸಾಕ್ ವಿ., ಕೋಶಾಧಿಕಾರಿಯಾಗಿ ಸಿ.ಎಚ್.ಬಾತಿಷ್ ಆಯ್ಕೆಯಾಗಿದ್ದಾರೆ

Leave a Reply

Your email address will not be published. Required fields are marked *

error: Content is protected !!