March 17, 2026

ಮೂಲರಪಟ್ಣ ಆಂಗ್ಲ ಮಾಧ್ಯಮ 1 ನೇ ತರಗತಿ ಉದ್ಘಾಟನೆ

0
image_editor_output_image553241722-1720796496288

ಸರಕಾರಿ ಉರ್ದು ಹಿರಿಯ‌‌‍ ‌‍‌‍ ಪ್ರಾಥಮಿಕ ಶಾಲೆ ಮೂಲರಪಟ್ಣ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯ ಆದೇಶದಂತೆ 2024-25 ಶೈಕ್ಷಣಿಕ ವರ್ಷದಿಂದ 1ನೇ ತರಗತಿಯಿಂದ ಆಂಗ್ಲ ಮಾಧ್ಯಮ ತರಗತಿ ನಡೆಸಲು ಅನುಮತಿ ದೊರಕಿದ್ದು.ಅದರಂತೆಯೇ ಆಂಗ್ಲ ಮಾಧ್ಯಮ ತರಗತಿ ಉದ್ಘಾಟನೆ ಕಾರ್ಯಕ್ರಮ ಬುಧವಾರ  ಮೂಲರಪಟ್ಣದಲ್ಲಿ ನಡೆಯಿತು.

ಆಂಗ್ಲ ಮಾಧ್ಯಮ ತರಗತಿಯನ್ನು ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ !ಮಂಜುನಾಥ್ ಎಮ್ ಜಿ ನೆರವೇರಿಸಿದರು . ಕ್ಷೇತ್ರ ಸಮನ್ವಯಾಧಿಕಾರಿ ರಾಘವೇಂದ್ರ ಬಳ್ಳಾಳ್ , ಶಿಕ್ಷಣ ಸಂಯೋಜಕರಾದ ಶ್ರೀ! ಸುಜಾತಾ ,ಸಮೂಹ ಸಂಪನ್ಮೂಲ ವ್ಯಕ್ತಿ ಪ್ರೇಮಲತ,
ಉರ್ದು ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ! ಶಾಹಿನ ಮೌಲಾನ ಅಝಾದ್ ಮಾದರಿ ಶಾಲೆ ಮೂಲರಪಟ್ಣ ಮುಖ್ಯ ಶಿಕ್ಷಕಿ ಶ್ರೀ! ಸುಪ್ರಿತಾ ಕುಮಾರಿ,
ಹಿದಾಯ ಪೌಂಡೇಶನ್ ಇದರ ಅಧ್ಯಕ್ಷರಾದ ಜ! ಹನೀಫ್ ಹಾಜಿ ಗೋಳ್ತಮಜಲು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಜ! ಅಬ್ದುಲ್ ಸಮದ್ ಅರಳ ಸ್ಥಳೀಯ ಗ್ರಾಮ ಸದಸ್ಯರಾದ ಜ! ಎಮ್ ಬಿ ಅಶ್ರಫ್ ಮೂಲರಪಟ್ಣ,ಹಮೀದ ಭಾನು,
ಸ್ಥಳೀಯರಾದ ಇಬ್ರಾಹಿಂ ಗುತ್ತು, ಇಬ್ರಾಹಿಂ ಎಮ್ , ಅಬ್ದುಲ್ ಜಬ್ಬಾರ್ ಎಮ್ ಪಿ
ಜಿ.ಎಚ್.ಎಮ್ ಫೌಂಡೇಶನ್(ರಿ) ಮೂಲರಪಟ್ಣ ಇದರ ಮುಖ್ಯಸ್ಥರಾದ ಜ! ಹಂಝ ಗುತ್ತು,ಝಕಾರಿಯ ಫರ್ವಿಝ್, ಮೊಹಮ್ಮದ್ ಕಬೀರ್ ಎಮ್ ಪಿ, ತೌಹೀದ್ ಎಮ್ ಬಿ,‌ಎಮ್ ಮುನೀರ್,ಎಮ್ ಶಾರೂಕ್,ಮುಸ್ತಪ ಹಾಗೂ ವಿದ್ಯಾರ್ಥಿ ಪೋಷಕರು ಉಪಸ್ಥಿತರಿದ್ದರು.
ಉರ್ದು ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ! ಶಾಹಿನ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉರ್ದು ಶಾಲಾ ಶಿಕ್ಷಕಿ ದಿವ್ಯ.ಯು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!