August 12, 2026

ಬಂಟ್ವಾಳ: ರಿಕ್ಷಾ ನಿಲ್ದಾಣಕ್ಕೆ ಲಾರಿ ಢಿಕ್ಕಿ: ರಿಕ್ಷಾ ನಿಲ್ದಾಣ ಸಂಪೂರ್ಣ ಜಖಂ

0
image_editor_output_image1919353414-1720681487200.jpg

ಬಂಟ್ವಾಳ: ಮಣ್ಣು ಹೇರಿಕೊಂಡು ಹೋಗುತ್ತಿದ್ದ ಬೃಹತ್ ಗಾತ್ರದ ಲಾರಿಯೊಂದು ರಿಕ್ಷಾ ನಿಲ್ದಾಣವೊಂದಕ್ಕೆ ಡಿಕ್ಕಿ ಹೊಡೆದು ಬಳಿಕ ರಿಕ್ಷಾವೊಂದಕ್ಕೆ ಡಿಕ್ಕಿಯಾದ ಘಟನೆ ಬಡಕಬೈಲು ಎಂಬಲ್ಲಿ ನಡೆದಿದೆ.

ಗುರುಪುರ ಕೈಕಂಬ ಕಡೆಯಿಂದ ಬಿಸಿರೋಡು ಕಡೆಗೆ ತೆರಳುತ್ತಿದ್ದ ಲಾರಿ ಚಾಲಕನ ನಿಯಂತ್ರಣ ಕಳೆದುಕೊಂಡು ರಿಕ್ಷಾ ನಿಲ್ಣಾಣಕ್ಕೆ ಡಿಕ್ಕಿಯಾಗಿದೆ.

ಅದೃಷ್ಟವಶಾತ್ ನಿಲ್ಣಾದಲ್ಲಿದ್ದ ರಿಕ್ಷಾದಲ್ಲಿದ್ದ ಚಾಲಕರು ಹೊರಗಡೆಯಿದ್ದರಿಂದ ಚಾಲಕನಿಗೆ ಯಾವುದೇ ಗಾಯವಾಗಿಲ್ಲ.ರಿಕ್ಷಾ ಸಂಪೂರ್ಣ ಜಖಂಗೊಂಡಿದೆ. ರಿಕ್ಷಾ ನಿಲ್ದಾಣ ಸಂಪೂರ್ಣ ಜಖಂಗೊಂಡಿದೆ. ಬಳಿಕ ಲಾರಿ ರಸ್ತೆ ಬದಿಗೆ ವಾಲಿ ನಿಂತಿದೆ.

Leave a Reply

Your email address will not be published. Required fields are marked *

error: Content is protected !!