May 5, 2026

ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆ: ವಿಟ್ಲ ಫಿಟ್ನೆಸ್ ಜೆಮ್ ನ ಸುನೀಲ್ ಪಾಯಸ್ ಗೆ ಪ್ರಶಸ್ತಿ

0
image_editor_output_image141787985-1720010336000

ಬೆಂಗಳೂರಿನ ಜೆಪಿ ನಗರದಲ್ಲಿ ಇಂಡಿಯ ICN ವತಿಯಿಂದ ನಡೆದ ರಾಜ್ಯ ಮಟ್ಟದ ನೇಚುರಲ್ ದೇಹದಾರ್ಢ್ಯ ಚಾಂಪಿಯನ್ ಶಿಫ್ ಸ್ಪರ್ಧೆಯಲ್ಲಿ ವಿಟ್ಲದ ಸುನೀಲ್ ಪಾಯಸ್ ಅವರು ದ್ವಿತೀಯ ಸ್ಥಾನ ಪಡೆದಿದ್ದಾರೆ.

ಸುನೀಲ್ ಪಾಯಸ್ ಅವರು ಮಂಗಳಪದವು ನಿವಾಸಿಯಾಗಿದ್ದು, ವಿಟ್ಲದ ಅರಮನೆಯ ರಸ್ತೆಯಲ್ಲಿರುವ ರಂಸ್ಕಂಞ ಕಾಂಪ್ಲೆಕ್ಸ್ ನಲ್ಲಿ ಹಲವಾರು ವರ್ಷಗಳಿಂದ ಫಿಟ್ ನೆಸ್ ಜೆಮ್ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇಲ್ಲಿ ಸುನೀಲ್ ಅವರು ಜೆಮ್  ತರಬೇತಿ  ನೀಡುತ್ತಿದ್ದಾರೆ. ಇವರು ತರಭೇತಿ ನೀಡಿ,  ಕಲಿತ ಹಲವಾರು ವಿದ್ಯಾರ್ಥಿಗಳು ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವು ಸಾಧನೆ ಮಾಡಿರುತ್ತಾರೆ. ಸುನೀಲ್ ಪಾಯಸ್ ಅವರು ಈ ಹಿಂದೆಯೂ ಹಲವು ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದರು.

Leave a Reply

Your email address will not be published. Required fields are marked *

error: Content is protected !!