March 24, 2026

ಕಾಸರಗೋಡು: ರೈಲು ಢಿಕ್ಕಿಯಾಗಿ ವ್ಯಕ್ತಿ ಮೃತ್ಯು

0
image_editor_output_image-1549187390-1716626220184.jpg

ಕಾಸರಗೋಡು: ರೈಲು ಡಿಕ್ಕಿ ಹೊಡೆದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕಳ್ಳಾಡ್ ನಲ್ಲಿ ನಡೆದಿದ್ದು, ಮೇಲ್ಪರಂಬ ಆರಮಂಗಾನ ಉಲೂಚಿಯ ಅನಿಲ್ ಕುಮಾರ್ (40) ಮೃತಪಟ್ಟವರು ಎಂದು ತಿಳಿದುಬಂದಿದೆ.

ಕಳ್ಳಾಡ್ ರೈಲು ನಿಲ್ದಾಣದಿಂದ 200 ಮೀಟರ್ ದೂರದ ರೈಲು ಹಳ್ಳಿಯಲ್ಲಿ ಮೃತದೇಹ ಪತ್ತೆಯಾಗಿದೆ. ರೈಲುಡಿಕ್ಕಿ ಹೊಡೆದು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಮೇಲ್ಪರಂಬ ಪರಿಶೀಲನೆ ನಡೆಸಿದರು.

Leave a Reply

Your email address will not be published. Required fields are marked *

error: Content is protected !!