March 17, 2026

ಬ್ರಹ್ಮಾವರ: ಹಾವಂಜೆ ಗೋಳಿಕಟ್ಟೆಯ ಮಹಿಳೆ ನಾಪತ್ತೆ

0
image_editor_output_image770327396-1715750094122.jpg

ಬ್ರಹ್ಮಾವರ: ಹಾವಂಜೆ ಗೋಳಿಕಟ್ಟೆಯ ಆಶಾ (21) ಕಾಣೆಯಾಗಿದ್ದಾರೆ.

ಸೋಮವಾರ ಬೆಳಗ್ಗೆ ತಾನು ಕೆಲಸ ಮಾಡುವ ಪೆರ್ಡೂರಿನ ಫ್ಯಾನ್ಸಿ ಅಂಗಡಿಗೆ ಹೋದವರು ಅಂಗಡಿ ಮಾಲಕರ ಬಳಿ ತನಗೆ ಆರೋಗ್ಯ ಸರಿಯಿಲ್ಲ, ಔಷಧ ಪಡೆಯಲು ಹೋಗಬೇಕಾಗಿದೆ ಎಂದು ಹೇಳಿ ರಜೆ ತೆಗೆದುಕೊಂಡು ಹೊರಟಿದ್ದು ಇದುವರೆಗೆ ಮನೆಗೆ ಬಾರದೆ ಕಾಣೆಯಾಗಿದ್ದಾರೆ.
ಈ ಕುರಿತು ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *

You may have missed

error: Content is protected !!