February 2, 2026

T-20 ವಿಶ್ವಕಪ್ ಗೆ ಟೀಮ್ ಇಂಡಿಯಾ ಪ್ರಕಟ

0
GMZ8NDTXAAA4DC1.jpeg

ನವದೆಹಲಿ: 2024ರ ಟಿ20 ವಿಶ್ವಕಪ್ ಟೂರ್ನಿಗೆ 15 ಸದಸ್ಯರ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಐಸಿಸಿ ಪುರುಷರ ಟಿ 20 ವಿಶ್ವಕಪ್‌ ಒಂಬತ್ತನೇ ಆವೃತ್ತಿಯು 2024 ರ ಜೂನ್ 1 ರಿಂದ 29 ರವರೆಗೆ ಯುಎಸ್‌ಎ ಮತ್ತು ವೆಸ್ಟ್ ಇಂಡೀಸ್ ನಲ್ಲಿ ನಡೆಯಲಿದೆ.

ಜೂನ್ 2 ರ ಭಾನುವಾರ ಟೆಕ್ಸಾಸ್ನ ಗ್ರ್ಯಾಂಡ್ ಪ್ರೈರಿಯಲ್ಲಿ ಯುಎಸ್‌ಎ ಮತ್ತು ಕೆನಡಾ ನಡುವಿನ ಪಂದ್ಯಾವಳಿಯ ಆರಂಭಿಕ ಪಂದ್ಯದೊಂದಿಗೆ ಪ್ರಾರಂಭವಾಗಿ ಜೂನ್ 29 ರ ಶನಿವಾರ ಬಾರ್ಬಡೋಸ್ನ ಬ್ರಿಡ್ಜ್ಟೌನ್ನಲ್ಲಿ ಫೈನಲ್ ನೊಂದಿಗೆ ಕೊನೆಗೊಳ್ಳುತ್ತದೆ.

ಆಟಗಾರರ ವಿವರ ಹೀಗಿದೆ:
ರೋಹಿತ್‌ ಶರ್ಮ, ಯಶಸ್ವಿ ಜೈಸ್ವಾಲ್‌, ವಿರಾಟ್‌ ಕೋಹ್ಲಿ, ಸೂರ್ಯಕುಮಾರ್ ಯಾದವ್‌, ರಿಷಬ್‌ ಪಂತ್‌, ಸಂಜು ಸ್ಯಾಮ್ಸನ್‌, ಹಾರ್ಧಿಕ್‌ ಪಾಂಡ್ಯ, ಶಿವಂ ದುಬೆ, ರವೀಂದ್ರ ಜಡೇಜ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್‌, ವಜುವೇಂದ್ರ ಚಾಹಲ್‌, ಹರ್ಷದೀಪ್ ಸಿಂಗ್‌. ಜಸ್ಪ್ರೀತ್ ಬುಮ್ರ, ಮೊಹಮ್ಮದ್ ಸಿರಾಜ್, ಶುಬ್ಮಾನ್ ಗಿಲ್‌, ರಿಂಕು ಸಿಂಗ್‌, ಕಲೀಲ್ ಆಹ್ಮದ್‌, ಅವೇಶ್ ಖಾನ್‌

Leave a Reply

Your email address will not be published. Required fields are marked *

error: Content is protected !!