ನಮ್ಮ ರಾಜ್ಯ ಕೃಷಿ ಪತ್ತಿನ ಸಹಕಾರ ಬ್ಯಾಂಕ್ನಲ್ಲಿ ಬೆಳೆ ಸಾಲ: ವಿಷ ಸೇವಿಸಿ ರೈತ ಆತ್ಮಹತ್ಯೆ reporter April 23, 2024 0 ವಿಜಯನಗರ: ತಾಲ್ಲೂಕಿನ ಕೇಶವರಾಯನ ಬಂಡಿ ಗ್ರಾಮದ ರೈತ ಸೊಬಟಿ ನಿಂಗಪ್ಪ (60) ಭಾನುವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಂಪಾಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ನಲ್ಲಿ ಬೆಳೆ ಸಾಲ ಮಾಡಿದ್ದಾರೆಂದು ತಿಳಿದು ಬಂದಿದೆ. ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Post navigation Previous: ಉಡುಪಿ: ಬೈಕ್ ಸ್ಕಿಡ್, ಯುವಕ ಸ್ಥಳದಲ್ಲೇ ಮೃತ್ಯುNext: ಉಳ್ಳಾಲ: ಮಲಗಿದ್ದಲ್ಲೇ ಹೃದಯಾಘಾತವಾಗಿ ಯುವಕ ಮೃತ್ಯು More Stories ನಮ್ಮ ರಾಜ್ಯ ಕುಂದಾಪುರ: ಎಂ ಕೋಡಿ ಕಡಲತೀರದಲ್ಲಿ ಬೂತಾಯಿ ಮೀನು ರಾಶಿ: ದಡಕ್ಕೆ ಬಂದ ಮೀನುಗಳನ್ನು ಹಿಡಿಯುತ್ತಿರುವ ಸ್ಥಳೀಯರು reporter_2 September 26, 2026 0 ನಮ್ಮ ಕರಾವಳಿ ನಮ್ಮ ರಾಜ್ಯ ಕೊಳತ್ತಮಜಲು ಅಬ್ದುಲ್ ರಹ್ಮಾನ್ ಕೊಲೆ ಪ್ರಕರಣ: ಗೂಂಡಾ ಕಾಯ್ದೆಯಡಿ ಬಂಧಿಸಲ್ಪಟ್ಟ ಆರು ಮಂದಿ ಆರೋಪಿಗಳ ಅಪರಾಧ ಪಟ್ಟಿ ಬಿಡುಗಡೆ reporter September 26, 2026 0 ನಮ್ಮ ರಾಜ್ಯ ಯುವಕನ ಬ್ಲ್ಯಾಕ್ಮೇಲ್ಗೆ ಹೆದರಿ ಗೃಹಿಣಿ ಆತ್ಮಹತ್ಯೆ reporter September 25, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.