December 19, 2025

ಮೀನುಗಾರಿಕೆ ನಡೆಸುತ್ತಿದ್ದ ವೇಳೆ ದೋಣಿಗೆ ಬೆಂಕಿ: ಅಪಾಯದಿಂದ ಪಾರು

0
boat_fire_cover-sixteen_nine.jpg

ಕೊಲ್ಲಂ: ಕೊಲ್ಲಂನ ಅಝಿಕ್ಕಲ್‌ನಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಬೋಟ್‌ಗೆ ಬೆಂಕಿ ತಗುಲಿದ್ದು,. ಹಡಗಿನಲ್ಲಿದ್ದ ಸಿಬ್ಬಂದಿಯನ್ನು ಇತರ ದೋಣಿಗಳಲ್ಲಿದ್ದ ಸಿಬ್ಬಂದಿ ರಕ್ಷಿಸಿದ್ದಾರೆ. ದೋಣಿಯಲ್ಲಿ 9 ಕಾರ್ಮಿಕರು ಇದ್ದರು.

ಅನಿಲ ಸೋರಿಕೆಯೇ ಅಪಘಾತಕ್ಕೆ ಕಾರಣ ಎಂಬುದು ಪ್ರಾಥಮಿಕ ತೀರ್ಮಾನ. ನಿನ್ನೆ ಸಂಜೆ 5.30ರ ಸುಮಾರಿಗೆ ಅಪಘಾತ ಸಂಭವಿಸಿದೆ. ಕೊಲ್ಲಂ ಕರಾವಳಿ ಪೊಲೀಸರು ತನಿಖೆ ನಡೆಸಲಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!