ವಿಟ್ಲ: ಕನ್ಯಾನ ಪಾದೆಕಲ್ಲು ದಿ. ಅಬ್ದುಲ್ ಖಾದರ್ ಹಾಜಿ ಅವರ ಪುತ್ರ ರಹೀಮ್ ದೈಗೊಳಿ ಅವರು ಹೃದಯಾಘಾತದಿಂದ ಮನೆಯಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಒಬ್ಬ ಪುತ್ರ ಮತ್ತು ಪುತ್ರಿ ಇದ್ದಾರೆ. ಇವರು ವಿಟ್ಲದ ಅಡ್ಡಬೀದಿ ಎಂಬಲ್ಲಿದ್ದ ವಿವಾಹವಾಗಿದ್ದರು. ಪ್ರಸ್ತುತ ಅವರು ಪೊಯ್ಯತ್ತಬೈಲು ದೈಗೋಳಿ ಎಂಬಲ್ಲಿ ವಾಸವಾಗಿದ್ದರು.