December 15, 2025

ಮಾಜಿ ಎಐಎಸ್ ಅಧಿಕಾರಿ, ನಟ ಕೆ. ಶಿವರಾಂ ನಿಧನ

0
IMG-20240229-WA0019.jpg

ಬೆಂಗಳೂರು: ಮಾಜಿ ಎಐಎಸ್ ಅಧಿಕಾರಿ, ಬಿಜೆಪಿ ಮುಖಂಡ, ಹಿರಿಯ ನಟ ಕೆ. ಶಿವರಾಂ (71) ಅವರು HCG ಆಸ್ಪತ್ರೆಯಲ್ಲಿ ಹೃದಾಯಘಾತದಿಂದ ಫೆ.29ರಂದು ನಿಧನರಾಗಿದ್ದಾರೆ.

ಕಳೆದ ಎರಡು ದಿನದ ಹಿಂದೆ ತೀವ್ರ ‌ಹೃದಾಯಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದು ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

Leave a Reply

Your email address will not be published. Required fields are marked *

You may have missed

error: Content is protected !!