September 26, 2026

ಬೆಳ್ತಂಗಡಿ: ಯುವ ಇಂಜಿನಿಯರ್‌ ಹೃದಯಘಾತದಿಂದ ನಿಧನ

0
image_editor_output_image-754669557-1706505683487.jpg

ಬೆಳ್ತಂಗಡಿ:ಪಿಲ್ಯ ಗುಡ್ ಫ್ಯೂಚರ್ ಚೈಲ್ಡ್ ಇದರ ಸಂಸ್ಥಾಪಕರಾಗಿರುವ ನಸೀರ್ ಖಾನ್ ಪಿಲ್ಯ ಇವರ ಅಳಿಯ ಸದ್ಯ ಬೆಂಗಳೂರಿನಲ್ಲಿ ಎಂಜಿನಿಯರ್‌ ಆಗಿರುವ ಕುತೂಬುದ್ದೀನ್ ಗೋಳಿಕಟ್ಟೆ ಪಿಲ್ಯ (34ವ) ಇವರು ಇಂದು ಬೆಂಗಳೂರಿನಲ್ಲಿ ಹೃದಯಘಾತದಿಂದ ನಿಧನರಾಗಿದ್ದಾರೆ.

ಮೃತರು ಕುಟುಂಬ ವರ್ಗ ಹಾಗೂ ಬಂಧು ಬಳಗದವರನ್ನು ಅಗಲಿದ್ದಾರೆ.

 

Leave a Reply

Your email address will not be published. Required fields are marked *

You may have missed

error: Content is protected !!