May 6, 2026

ಇಂದು ಬೋಳಂತೂರಿನಲ್ಲಿ ಬೃಹತ್ ಬುರ್ದಾ ಮಜ್ಲಿಸ್

0
image_editor_output_image-262374315-1706503544996

ವಿಟ್ಲ: ಬೋಳಂತೂರು ರಹ್ಮಾನಿಯಾ ಜುಮಾ ಮಸೀದಿ ಮತ್ತು ಖುವ್ವತ್ತುಲ್ ಇಸ್ಲಾಂ ಮದರಸ ಬೋಳಂತೂರು
ಕರ್ನಾಟಕ ಮುಸ್ಲಿಂ ಜಮಾಅತ್
SYS SSF ಬೋಳಂತೂರು ಶಾಖೆ ವತಿಯಿಂದ ಜನವರಿ 29ರ  ಇಂದು
ನೂರಾಗಯ ಹಾಡುಗರಿಂದ
ಬೃಹತ್ ಬುರ್ದಾ ಮಜ್ಲಿಸ್ ನಡೆಯಲಿದೆ.
ದುಆ ಮತ್ತು ನೇತೃತ್ವ – ಬಹು/ ಅಸ್ಯದ್ ಶಿಹಾಬುದ್ದೀನ್ ತಂಙಳ್ ಮದಕ, ಅಧ್ಯಕ್ಷತೆ – ಜ// ಇಬ್ರಾಹಿಂ ಮಜಲ್ ಕೋಡಿ (ಅಧ್ಯಕ್ಷರು RJM/ QIM ಬೋಳಂತೂರು, ಸ್ವಾಗತ ಭಾಷಣ – ಎನ್ ಡಿ ಅಬೂಬಕ್ಕರ್ ಮದನಿ ಅಧ್ಯಕ್ಷರು KMJ ಬೋಳಂತೂರು ಶಾಖೆ, ಉದ್ಘಾಟನೆ -ಸುಲೈಮಾನ್ ಸಖಾಫಿ ಖತೀಬರು RJM  ಬೋಳಂತೂರು
ಪ್ರಾಸ್ತಾವಿಕ ಭಾಷಣ – ಸಿ ಎಚ್ ಮಹಮ್ಮದ್ ಅಲಿ ಸಖಾಫಿ ಅಶ್ ಅರಿಯಾ,
ಬುರ್ದಾ ಆಲಾಪಣೆ..
ಖಾಸಿಂ ಕಾಮಿಲ್ ಸಖಾಫಿ , ಅಝರುದ್ದೀನ್ ರಬ್ಬಾನಿ ಕಲ್ಲೂರು,ನಾಸಿಫ್ ಕ್ಯಾಲಿಕಟ್,  ರಿಯಾಝ್ ಅನ್ವಮನ್, ಯಾಸೀನ್ ಕೋಟ್ಟಕಲ್,
ಮುಹ್ಸಿನ್ ಪಲ್ಲಿಕಲ್,ಮುರ್ಶಾದ್
ಕ್ಯಾಲಿಕಟ್, ಆಸಿಫ್ ಇಟ್ಟಿಲಕಲ್ ನಡೆಸಲಿದ್ದಾರೆ.
ಅಬ್ದುಲ್ ಲತೀಫ್ ಮದನಿ ಸದರ್ ಉಸ್ತಾದ್ ಬೋಳಂತೂರು
ತನ್ವೀರ್ ಹಿಮಮಿ ಸಖಾಫಿ
ಮುಸ್ತಫಾ ಹನೀಫಿ,
ರಫೀಕ್ ಮಾಡದ ಬಳಿ ಪ್ರಧಾನ ಕಾರ್ಯದರ್ಶಿ RJM/ QIM ಬೋಳಂತೂರು ,
ಅಬ್ದುಲ್ ಖಾದರ್ ಕೋಶಾಧಿಕಾರಿ RJM /QIM ಬೋಳಂತೂರು , ಡಿ ಎನ್ ಅಬ್ದುಲ್ ಹಮೀದ್ ಮದನಿ ಅಧ್ಯಕ್ಷರು KMJ ಬೋಳಂತೂರು ಸರ್ಕಲ್ , ಯಾಹ್ಯಾ ಮದನಿ ಕನ್ವೀನರ್ ಸ್ವಾಗತ ಸಮಿತಿ , ಯಾಕುಬ್ ದಂಡೆಮಾರ್ ವೈಸ್ ಚೇರ್ಮನ್  ಸ್ವಾಗತ ಸಮಿತಿ , ತಸ್ಲೀಂ ಮುರ ಫೈನಾನ್ಸ್ ಕಾರ್ಯದರ್ಶಿ ಸ್ವಾಗತ ಸಮಿತಿ , ಆಸೀಫ್ ನಾಡಜೆ ಅಧ್ಯಕ್ಷರು SSF ಬೋಳಂತೂರು ಶಾಖೆ,  ಬಹು:ಖಲೀಲ್ ಮಾಲಿಕೀ (ಇಸಾಬಾ ಕಾರ್ಯದರ್ಶಿ ಎಸ್ ವೈ ಎಸ್ ಕರ್ನಾಟಕ ರಾಜ್ಯ ಸಮಿತಿ)
, ಅಬ್ದುಲ್ ಖಾದರ್ ಮುಸ್ಲಿಯಾರ್ ಅಧ್ಯಕ್ಷರು SYS ಬೋಳಂತೂರು ಶಾಖೆ, ದಾವೂದ್ ಮಜಲ್ ಕೋಡಿ ಅಧ್ಯಕ್ಷರು SSF ಬೋಳಂತೂರು ಸೆಕ್ಟರ್ , ಕುಂಞಿಮೋನು ಮಜಲ್ ಕೋಡಿ ಅಧ್ಯಕ್ಷರು ಖುತುಬಿಯತ್ ಕಮೀಟಿ ಬೋಳಂತೂರು, ಬಶೀರ್ ಕೆ ದಂಡೆಮಾರ್ ಅಧ್ಯಕ್ಷರು ರಿಫಾಯೀ ಧಫ್ ಕಮೀಟಿ ಬೋಳಂತೂರು, ಬಹು/ಮುಹಮ್ಮದ್ ಸಖಾಫಿ ಮುದರ್ರಿಸ್ ಸುರಿಬೈಲು , ಮಹ್ಮೂದ್ ಸ’ಅದಿ ಖತೀಬರು ಬಾರೆಬೆಟ್ಟು (SJM ಅದ್ಯಕ್ಷರು ಬೋಳಂತೂರು)

ಉಮರ್ ಸಖಾಫಿ ಖತೀಬರು ಸೆರ್ಕಳ

ರಶೀದ್ ಸ’ಅದಿ ಖತೀಬರು ಅಮ್ಟೂರು

ಸುಲೈಮಾನ್ ಮುಸ್ಲಿಯಾರ್ ಖತೀಬರು ನಾರ್ಶ

ಅಹ್ಮದ್ ಕಬೀರ್ ಸ’ಅದಿ ಖತೀಬರು ತಾಳಿತ್ತನೂಜಿ

ಅಬ್ದುಲ್ ಹಮೀದ್ ಮದನಿ ಸದರ್ ಉಸ್ತಾದ್ ಅಶ್’ಅರಿಯ್ಯ

ಹಸೀಬುರ್ರಹ್ಮಾನ್ ಮದನಿ ಇಮಾಮರು ಕೆ.ಪಿ.ಬೈಲ್
ಮುತ್ತಲಿಬ್ ಹಾಜಿ ಅಧ್ಯಕ್ಷರು ಕೆ ಪಿ ಬೈಲ್ ಮಸೀದಿ
ಅಬ್ದುಲ್ಲಾ ಅಧ್ಯಕ್ಷರು ಮದ್ರಸ ನಾರಂಕೋಡಿ
ಮಮ್ಮುಚ್ಚ ಕೊಟಂಕೋಡಿ ಅಧ್ಯಕ್ಷರು ಸೆರ್ಕಾಳ ನಗರ
ಬಿ ಆದಂಕುಞ ಅಧ್ಯಕ್ಷರು ಬುಖಾರಿ ಮಸ್ಜಿದ್ ನಾಡಜೆ ಮದಕ
ಇಸುಬು ಬಾರೆಬೆಟ್ಟು ಅಧ್ಯಕ್ಷರು ಬಿ ಜೆ ಎಂ ಸೆರ್ಕಳ
ಇಬ್ರಾಹಿಂ ಹಾಜಿ ಅಧ್ಯಕ್ಷರು  ಜೆ ಎಂ ಬಾರೆಬೆಟ್ಟು
ಯೂಸುಫ್ ತಾಳಿತ್ತನೂಜಿ             
ಅಧ್ಯಕ್ಷರು ಜೆ ಎಂ ತಾಳಿತ್ತನೂಜಿ
ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ
ಜಮಾತಿನ ಪ್ರಧಾನ ಕಾರ್ಯದರ್ಶಿ ರಫೀಕ್ ಮಾಡದಬಲಿ ಪತ್ರಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!