September 20, 2024

ವಿಟ್ಲ: ವಿ.ಎಚ್ ಕಾಂಪ್ಲೆಕ್ಸ್ ನಲ್ಲಿ ನವೀಕರಣಗೊಂಡ TOYS ಅಂಗಡಿ ಶುಭಾರಂಭ

0

ವಿಟ್ಲ: ವಿಟ್ಲ-ಪುತ್ತೂರು ರಸ್ತೆಯ ವಿ.ಎಚ್ ಕಾಂಪ್ಲೆಕ್ಸ್ ನಲ್ಲಿ ನವೀಕರಣಗೊಂಡ TOYS ಅಂಗಡಿ ಶುಭಾರಂಭಗೊಂಡಿತು.

ಶರಪುದ್ದೀನ್ ತಂಙಳ್ ಸಾಲ್ಮಾರ ಸಂಸ್ಥೆಯನ್ನು ಉದ್ಘಾಟಿಸಿ, ದುವಾಃ ಆಶೀರ್ವಚನ ನೀಡಿದರು.

ಈ ಸಂದರ್ಭ ಸ್ಪೀಕರ್ ಯು.ಟಿ ಖಾದರ್ ಭೇಟಿ ನೀಡಿ ಶುಭ ಹಾರೈಸಿದರು.

ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ ಎಸ್ ಮಹಮ್ಮದ್, ವಿಟ್ಲ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಅಶ್ರಪ್ ಮಹಮ್ಮದ್ ಪೊನ್ನೋಟ್ಟು, ಬಂಟ್ವಾಳ ಜಂಇಯ್ಯತುಲ್ ಫಲಾಹ್ ಅಧ್ಯಕ್ಷ ರಶೀದ್ ವಿಟ್ಲ, ಶಾಕೀರ್ ಅಳಕೆಮಜಲು, ಕಲಂದರ್ ಪರ್ತಿಪ್ಪಾಡಿ, ಅಝೀಝ್ ಸನ, ಅದ್ರಾಮ ಕುರುಂಬಳ, ಜಾಫರ್ ಜೆಡಿಎಸ್, ಸಿದ್ದೀಕ್ ಕುಂಡಡ್ಕ, ಉಬೈದ್ ವಿಟ್ಲ ಬಝಾರ್, Toys ಸಂಸ್ಥೆ ಮಾಲಕ ರಹೀಮ್ ಕಂಬಳಬೆಟ್ಟು ಹಾಗೂ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!