March 26, 2026

ವಿಟ್ಲದಲ್ಲಿ SMART CHOICE Shop ಶುಭಾರಂಭ: ವಿವಿಧ ಬ್ರಾಂಡ್ ಸೈಕಲ್, ಹೊಲ್ಸೇಲ್ ದರದ ಡೈಪೆರ್ ಗಳ ಮಾರಾಟ

0
image_editor_output_image-681915788-1704696174033.jpg

ವಿಟ್ಲ: ವಿಟ್ಲದ ಖಾಸಗಿ ಬಸ್ ನಿಲ್ದಾಣದ ಕ್ಯಾಂಪ್ಕೋ ರಸ್ತೆಯಲ್ಲಿ ನೂತನವಾಗಿ SMART CHOICE (ಸ್ಮಾರ್ಟ್ ಚಾಯ್ಸ್ ) ವಿಭಿನ್ನ ಬ್ರಾಂಡ್ ಗಳ ಸೈಕಲ್ ಹಾಗೂ ಹೊಲ್ಸೇಲ್ ದರದ ಡೈಪೆರ್ ಗಳ (wholesale rate) ಮಳಿಗೆ ಶುಭರಂಭಗೊಂಡಿತು.

ಮಹಮ್ಮದ್ ಮುಸ್ಲಿಯಾರ್ ಇನೋಳಿ ಮತ್ತು ವಿಟ್ಲ ಟೌನ್ ಮಸೀದಿ ಖತೀಬು ಅಬ್ಬಾಸ್ ಮದನಿ ಉದ್ಘಾಟಿಸಿದರು.

ಈ ಸಂದರ್ಭ ಬಂಟ್ವಾಳ ಜಂಇಯ್ಯತುಲ್ ಫಲಹ್ ಅಧ್ಯಕ್ಷ ರಶೀದ್ ವಿಟ್ಲ, ಮೊಹಮ್ಮದ್ ಕನ್ಯಾನ, ಎಂ.ಎಸ್ ಮಹಮ್ಮದ್, ಕನ್ಯಾನ ಗ್ರಾ.ಪಂ ಉಪಾಧ್ಯಕ್ಷ ಕೆ.ಪಿ ಅಬ್ದುಲ್ ರಹಿಮಾನ್, ಶಾಕೀರ್ ಅಳಕೆಮಜಲು, ವಿಟ್ಲ ಪ.ಪಂ ಸದಸ್ಯರಾದ ವಿಕೆಎಂ ಅಶ್ರಪ್, ಅಬ್ದುಲ್ ರಹಿಮಾನ್ ನೆಲ್ಲಿಗುಡ್ಡೆ, ಮೊದಲಾದವರು ಉಪಸ್ಥಿತರಿದ್ದರು.

ಅಬ್ದುಲ್ ರಝಾಕ್ ಮತ್ತು ಭಾತಿಷ್ ಕನ್ಯಾನ ಮಾಲಕತ್ವದ ಈ ಸಂಸ್ಥೆಯಲ್ಲಿ ಮಕ್ಕಳಿಗೆ ಬೇಕಾದ ಸೈಕಲ್, wholesale ದರದಲ್ಲಿ DIAPERS ಇನ್ನೀತರ ವಸ್ತುಗಳು ಲಭ್ಯವಿದೆ. ಉದ್ಘಾಟನೆ ಪ್ರಯುಕ್ತ ವಿಶೇಷ ಆಫರ್ ನೀಡಲಾಗಿದೆ. ಕನ್ಯಾನದಲ್ಲಿ ಈಗಾಗಲೇ ಸಂಸ್ಥೆ ಹೊಂದಿದ್ದು, ವಿಟ್ಲದಲ್ಲಿ ಎರಡನೇ ಶಾಖೆಗೆ ಚಾಲನೆ ನೀಡಲಾಗಿದೆ.

Leave a Reply

Your email address will not be published. Required fields are marked *

error: Content is protected !!