December 18, 2025

ಕುಂದಾಪುರ: ಬಸ್ಸಿನ ಫ್ರಂಟ್ ಟೈಯರ್ ಗೆ ಸಿಲುಕಿ ಕೂದಲೆಳೆಯಲ್ಲಿ ಪಾರಾದ ಸೈಕಲ್ ಸವಾರ

0
image_editor_output_image2127464297-1703317516415.jpg

ಕುಂದಾಪುರ: ಹವ್ಯಾಸಿ ಸೈಕಲ್ ಚಾಲಕರೊಬ್ಬರು, ಬಸ್ಸಿನ ಫ್ರಂಟ್ ಟೈಯರ್ ನಡಿಗೆ ಸಿಲುಕಿ ಕೂದಲೆಳೆಯಲ್ಲಿ ಪಾರಾದ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಶಾಸ್ತ್ರಿ ಸರ್ಕಲ್ ಆವರಣದಲ್ಲಿ, ನಡೆದ ಈ ದುರ್ಘಟನೆಯಲ್ಲಿ ಸೈಕಲ್ ಚಾಲಕ ಪವಾಡ ಸದೃಶ ಪಾರಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!