May 9, 2026

ಪರ್ನೆ: ಪ್ರೌಢ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯರಾಗಿ ಸತ್ಯನಾರಾಯಣ ರೈ ಅಧಿಕಾರ ಸ್ವೀಕಾರ

0
image_editor_output_image47723388-1701411987002

ಬಂಟ್ವಾಳ: ಶ್ರೀ ರಾಮಚಂದ್ರ ಅನುದಾನಿತ ಪ್ರೌಢಶಾಲೆ ಪೆರ್ನೆಯ ಪ್ರಭಾರ ಮುಖ್ಯೋಪಾಧ್ಯಾಯರಾಗಿ ಶ್ರೀ ಸತ್ಯನಾರಾಯಣ ರೈ ಕೆ ಎಮ್ ರವರು ಇಂದು ಅಧಿಕಾರ ಸ್ವೀಕರಿಸಿದರು.
ಶ್ರೀ ಸತ್ಯನಾರಾಯಣ ರೈ ಕೆ ಎಮ್ ರವರು ಕಳೆದ 10 ವರ್ಷಗಳಿಂದ ಶ್ರೀ ರಾಮಚಂದ್ರ ಅನುದಾನಿತ ಪ್ರೌಢಶಾಲೆ ಪೆರ್ನೆ ಶಾಲೆಯಲ್ಲಿ ದ್ಯೆಹಿಕ ಶಿಕ್ಷಣ ಶಿಕ್ಷಕರಾಗಿದ್ದುಕೊಂಡು 01 ದಶಂಬರ 2023 ರಿಂದ ಪ್ರಭಾರ ಮುಖ್ಯೋಪಾಧ್ಯಾಯರಾಗಿ ಅಧಿಕಾರ ಸ್ವೀಕರಿಸಿದರು.

Leave a Reply

Your email address will not be published. Required fields are marked *

error: Content is protected !!