ಬಂಟ್ವಾಳ: ತೀವ್ರ ಜ್ವರದಿಂದ 7 ವರ್ಷದ ಬಾಲಕಿ ಮೃತ್ಯು
ಮಂಗಳೂರು: ಜ್ವರ ಭಾದಿಸಿ ಕೋಮಾದಲ್ಲಿದ ಕುಕ್ಕಾಜೆಯ ಏಳು ವರ್ಷದ ಪುಟ್ಟ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಕುಕ್ಕಾಜೆ ಸಮೀಪ ನಡೆದಿದೆ ಎಂದು ತಿಳಿದು ಬಂದಿದೆ.
ದಿನಗಳ ಹಿಂದೆ ಜ್ವರ ಭಾದಿತಲಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪುಟ್ಟ ಬಾಲಕಿ ಕೋಮಾಕ್ಕೆ ತಳುಪಿದ್ದು ಇದೀಗ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಎನ್ನಲಾಗಿದೆ.
ಮೃತ ಬಾಲಕಿಯನ್ನು ಎಸ್ಸೆಸ್ಸೆಫ್ ಮಾಜಿ ಅಧ್ಯಕ್ಷರೂ,ಹೆಜಮಾಡಿ ಕೋಡಿ ಮಾಜಿ ಮುಅಲ್ಲಿಮರೂ,SYS ಪಾಣೇಮಂಗಳೂರು ಸರ್ಕಲ್ ಇದರ executive ಸದಸ್ಯರಾದ ಶರೀಪ್ ಝೈನಿ ಬೊಳ್ಳಾಯಿರವರ ಏಳು ವರ್ಷದ ಮಗಳು ಸಲ್ಮಾ ನಷೀದಾ ಎಂದು ಗುರುತಿಸಲಾಗಿದೆ.





