May 9, 2026

ವಿಟ್ಲದಲ್ಲಿ ನಾಳೆ(ಸೋಮವಾರ) SHINE (1 gram gold) ಜುವೆಲ್ಲರಿ ಶೋ ರೂಮ್ ಶುಭಾರಂಭ

0
image_editor_output_image2024295578-1696781513229

ವಿಟ್ಲ: ವಿಟ್ಲ-ಪುತ್ತೂರು ರಸ್ತೆಯ ವಿ.ಎಚ್ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ SHINE 1 gram gold ಜುವೆಲ್ಲರಿ ಶೋ ರೂಮ್ ನಾಳೆ(ಸೋಮವಾರ) ಬೆಳಿಗ್ಗೆ ಉದ್ಘಾಟನೆಗೊಳ್ಳಲಿದೆ.

ಸಯ್ಯದ್ ಅಲಿ ತಂಙಳ್ ಕುಂಬೋಳ್, ವಿಟ್ಲ ಕೇಂದ್ರ ಜುಮ್ಮಾ ಮಸೀದಿ ಖತೀಬು ನಸೀಹ್ ದಾರಿಮಿ, ಟೌನ್ ಮಸೀದಿ ಖತೀಬು ಅಬ್ಬಾಸ್ ಮದನಿ ದುವಾಃ ನೆರವೇರಿಸಲಿದ್ದಾರೆ.

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ. ಬಂಟ್ವಾಳ ಜಂಇಯ್ಯತುಲ್ ಫಲಾಹ್ ಅಧ್ಯಕ್ಷ ರಶೀದ್ ವಿಟ್ಲ, ಶಾಕೀರ್ ಅಳಕೆಮಜಲು, ಅಶ್ರಪ್ ವಿಕೆಎಂ, ರವಿಪ್ರಕಾಶ್ ವಿಟ್ಲ, ಅಶ್ರಪ್ ವಿ.ಎಚ್ , ಬಾಬು ಕೆ.ವಿ, ಸಂಜಯ್ ನವಲಕಾ, ಆರ್.ಕೆ ಅಬ್ದುಲ್ಲ ಹಾಜಿ ಸ್ಟೈಲ್ ಪಾರ್ಕ್, ಇಕ್ಬಾಲ್ ಶೀತಲ್, ಜುಬೈರ್ ಮಾಸ್ಟರ್ ಮೇಗಿನಪೇಟೆ, ಲೂಯಿಸ್ ಮಸ್ಕರೇಂಞಸ್ ಮೊದಲಾದವರು ಭಾಗವಹಿಸಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!