September 26, 2026

ಅಡ್ಕಸ್ಥಳ: KSRTC ಬಸ್, ಪಿಕಪ್‌ ವಾಹನದ ನಡುವೆ ಅಪಘಾತ

0
image_editor_output_image142512374-1695711298346.jpg

ಅಡ್ಕಸ್ಥಳ: ಕೆಎಸ್‌ಆರ್‌ಟಿಸಿ ಬಸ್ಸು ಹಾಗೂ ಪಿಕಪ್‌ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಅಡ್ಕಸ್ಥಳದ ಗಡಿ ಭಾಗದಲ್ಲಿ ನಡೆದಿದೆ.

ಅಡಿಕೆ ಗಿಡ ಸಾಗಾಟದ ಪಿಕಪ್‌ ಮತ್ತು ಕೆಎಸ್‌ಆರ್‌ಟಿಸಿ ಬಸ್ಸು ನಡುವೆ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದು ಪಿಕಪ್‌ ಚಾಲಕನನ್ನು ಚಿಕಿತ್ಸೆಗಾಗಿ ವಿಟ್ಲದ ಆಸ್ಪತ್ರೆಗೆ ದಾಖಲಿಸಲಾಗಿದೆ.

 

Leave a Reply

Your email address will not be published. Required fields are marked *

You may have missed

error: Content is protected !!