ವಿಟ್ಲ: ಮುದುರು ಫ್ರೆಂಡ್ಸ್ ಚಂದಳಿಕೆ ನೂತನ ಅಧ್ಯಕ್ಷರಾಗಿ ಸಂದೀಪ್ ಮುದುರು: ಕಾರ್ಯದರ್ಶಿಯಾಗಿ ಆದರ್ಶ ಮುದುರು ಆಯ್ಕೆ
ವಿಟ್ಲ: ಮುದುರು ಫ್ರೆಂಡ್ಸ್ ಚಂದಳಿಕೆ ನೂತನ ಅಧ್ಯಕ್ಷರಾಗಿ ಸಂದೀಪ್ ಮುದುರು ಹಾಗೂ ನೂತನ ಕಾರ್ಯದರ್ಶಿ ಆದರ್ಶ ಮುದುರು ಅವರನ್ನು ಮಾಡಲಾಗಿದೆ.
ಗೌರವ ಸಲಹೆಗಾರರಾಗಿ ಲೋಹಿತ್ ಮುದೂರು, ಸಂಚಾಲಕರಾಗಿ ದೀಕ್ಷಿತ್ ಮುದೂರು, ಗೌರವಾಧ್ಯಕ್ಷರಾಗಿ ದಯಾನಂದ ಮುದೂರು, ಉಪಾಧ್ಯಕ್ಷರಾಗಿ ನಿತಿನ್ ಮುದೂರು, ಜತೆ ಕಾರ್ಯದರ್ಶಿಯಾಗಿ ಪವನ್ ಮುದೂರು, ಕೋಶಾಧಿಕಾರಿಯಾಗಿ ನಿಲೇಶ್ ಮುದೂರು ಅವರನ್ನು ಆಯ್ಕೆ ಮಾಡಲಾಯಿತು.





