ಪುತ್ತೂರು ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಿಶೋನ್ ಲಸ್ರಾದೋ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ
ಪುತ್ತೂರು: ಜುಲೈ 31 ರಂದು ಸವಣೂರಿನ ವಿದ್ಯಾರಶ್ಮಿಯಲ್ಲಿ ನಡೆದ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ , ಪ್ರೌಢಶಾಲಾ ಕರಾಟೆ ಸ್ವರ್ಧಾಕೂಟದಲ್ಲಿ 40KG ವಿಭಾಗದಲ್ಲಿ ರಿಶಾನ್ ಲಸ್ರಾದೋ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಈತ ಪುತ್ತೂರು ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಯಾಗಿದ್ದು, ಕೆದಿಲ ರೋಶನ್ ಮತ್ತು ಸುಶಾಂತಿ ರವರ ಪುತ್ರರಾಗಿರುತ್ತಾರೆ.
ಇವರು ಕಬಕದಲ್ಲಿ ಕರಾಟೆ ತರಬೇತಿ ಪಡೆಯುತ್ತಿದ್ದು
ಸೆನ್ಸಾಯಿ ಮಾಧವ ಅಳಿಕೆ ಇವರ ಶಿಷ್ಯ ರೋಹಿತ್ S N ಇವರ ತರಬೇತುದಾರರು ಜೊತೆಗೆ ನಿಖಿಲ್ K T ಸಹತರಬೇತುದಾರರು.ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್
ಶಾಂತಿ ಅಗ್ನೆಸ್ ಬಿ. ಎಸ್ ಹಾಗೂ ಕ್ರೀಡಾ ಉಪನ್ಯಾಸಕ ಹರೀಶ್ ರವರು ಸಹಕಾರ ನೀಡಿರುತ್ತಾರೆ





